ಬೀಜಿಂಗ್: ಬ್ಯಾಂಕ್‍ಗಳು, ಫೈನಾನ್ಸ್ ಕಂಪನಿಗಳು ಸಾಲ ನೀಡುವಾಗ ಭೂಮಿ, ಬಂಗಾರ, ಆಸ್ತಿ ಪಾಸ್ತಿಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುವದನ್ನ ನೋಡಿದ್ದೇವೆ. ಆದ್ರೆ ಚೀನಾದಲ್ಲಿ ಆನ್‍ಲೈನ್ ಮೂಲಕ ಸಾಲ ನೀಡುವ ಸಂಸ್ಥೆಯೊಂದು ಸ್ತ್ರೀಯರ ನಗ್ನ ಚಿತ್ರಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುತ್ತಿದೆಯಂತೆ. ಹೌದು, ನಂಬಲಾಗದಿದ್ರೂ ಇದು ಸತ್ಯನೇ. ಚೀನದಲ್ಲೊಂದು ಬ್ಯಾಂಕ್ ಸಾಲಗಾರರ ನಗ್ನ ಚಿತ್ರಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುತ್ತಿದೆ. ಕೊಟ್ಟ ಸಾಲವನ್ನು ನಿಗದಿತ ಸಮಯದಲ್ಲಿ ತೀರಿಸದಿದ್ರೆ ನಗ್ನ ಚಿತ್ರವನ್ನು ಇಂಟರ್‍ನೆಟ್‍ಗೆ ಹಾಕ್ತೀವಿ ಅಂತಾ ಬೆದರಿಸುತ್ತಂತೆ. ಕೊನೆಗೂ ಹಣ ತೀರಸದೇ ಇದ್ದಾಗ ಇಂಟರ್‍ನೆಟ್‍ಗೆ ಅಪ್‍ಲೋಡ್ ಮಾಡುತ್ತಂತೆ. ಇದಕ್ಕೆ […]
↧