ಕಠ್ಮಂಡು: ನೇಪಾಳದ 68 ರ ವಯಸ್ಸಿನ ವೃದ್ಧನೊಬ್ಬ ಶಾಲೆಯ ಸಮವಸ್ತ್ರ ಧರಿಸಿ ಬ್ಯಾಗು ಹಿಡಿದು ಬಾಲಕರಂತೆ ಶಾಲೆಗೆ ಹೊರಟಿದ್ದಾನೆ. ಬಡತನದಿಂದ ತನ್ನ ಬಾಲ್ಯಾವಸ್ಥೆಯಲ್ಲಿ ಓದಲು ಸಾಧ್ಯವಾಗದೆ ಶಿಕ್ಷಿತನಾಗಿ ತಾನೊಬ್ಬ ಶಿಕ್ಷಕನಾಗಬೇಕೆಂಬ ಆಸೆ ಪೂರೈಕೆಗೆ ಮುಂದಾಗಿದ್ದಾನೆ. ದುರ್ಗಾ ಕಾಮಿ ಎಂಬ ವೃದ್ಧ ಇಂತಹ ಸಾಧನೆಗೆ ಮುಂದಾಗಿದ್ದಾನೆ. 6 ಜನ ಮಕ್ಕಳು ಮತ್ತು 8 ಜನ ಮೊಮ್ಮಕ್ಕಳನ್ನು ಹೊಂದಿರುವ ಕಾಮಿ ತನ್ನ ಹೆಂಡತಿ ಮರಣದ ನಂತರ ಖಿನ್ನತೆಯಿಂದ ಬಳಲುತ್ತಿದ್ದ ಕಾಮಿ ತನ್ನ ಆಸೆ ಪೂರೈಕೆಗೆ ಮುಂದಾಗಿದ್ದಾನೆ. 200 ಜನ ಮಕ್ಕಳನ್ನು […]
↧