ನಡೆದಾಡುವ ಮೀನನ್ನು ನೋಡಿದರೆ ಹೇಗಿರುತ್ತದೆ? ಚೀನಾದ ಜನರ ಸ್ಥಿತಿಯೂ ಹೀಗೆ ಆಗಿದೆ. ಚೀನಾದ ಹೂಬಿ ಪ್ರಾಂತ್ಯದ ಶಿಯಾನ್ನಲ್ಲಿರುವ ಪೀಪಲ್ಸ್ ಪಾರ್ಕ್ ಝುೂನಲ್ಲಿ ಇದೀಗ ನಡೆದಾಡುವ ಮೀನುಗಳೇ ಪ್ರಮುಖ ಆಕರ್ಷಣೆ. ಗುಲಾಬಿ, ನೀಲಿ, ತಿಳಿ ಹಸಿರು ಮತ್ತು ಕೇಸರಿ ಬಣ್ಣದಲ್ಲಿರುವ ಮೀನನ್ನು ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಈ ಮೀನುಗಳಿಗೆ ಕೈಗಳಿರುವುದೇ ಎಲ್ಲರ ಅಚ್ಚರಿಗೆ ಕಾರಣ. ಈ ಮೀನುಗಳು ಮೆಕ್ಸಿಕೋದಲ್ಲಿ ಪ್ರಾಚೀನ ಕಾಲದಿಂದಲೂ ಅಡುಗೆಗೆ ಬಳಸುತ್ತಿರುವ ಸಾಲಮಂಡರ್ಸ್ಗಳು. ಆದರೆ ಇದೀಗ ಅಳಿವಿನಂಚಿನಲ್ಲಿದ್ದು, ರಕ್ಷಣೆಗೆ ಶ್ರಮಿಸಲಾಗುತ್ತಿದೆ. ಮಾಲಿನ್ಯದಿಂದ ನಶಿಸಿಹೋಯ್ತು […]
↧