ನ್ಯೂಯಾರ್ಕ್: ಕಾರ್ಪೊರೇಟ್ ಸಂಶೋಧನೆಗೆ ಮಾನವ ಅಂಕಿಅಂಶಗಳ ಸಂಗ್ರಹ ಮೇಲೆ ಕಾಳಜಿವಹಿಸಿರುವ ಸಾಮಾಜಿಕ ತಾಣ ಫೇಸ್ ಬುಕ್, ಸಂಶೋಧನೆ ಉದ್ದೇಶಗಳಿಗೆ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ವೆಬ್ ಸೈಟ್ ಉಪಯೋಗಿಸುತ್ತವೆ ಎಂಬುದನ್ನು ಪ್ರಕಟಿಸಿದೆ. ಫೇಸ್ ಬುಕ್ ಸುಮಾರು 1.6 ಶತಕೋಟಿ ಬಳಕೆದಾರರ ದಾಖಲೆಗಳನ್ನು ಸಂಗ್ರಹಿಸಿದ್ದು, ಜನರ ವರ್ತನೆಗಳಾದ ಮತ ಚಲಾವಣೆ ಅಭ್ಯಾಸ, ಮನುಷ್ಯ ಸಂಬಂಧಗಳು ಮತ್ತು ಕೆಲ ವಿಷಯಗಳು ಉಂಟುಮಾಡುವ ಪರಿಣಾಮಗಳ ಬಗ್ಗೆ ಫೇಸ್ ಬುಕ್ ಮಾಹಿತಿ ಒದಗಿಸುತ್ತದೆ ಎಂದು wsj.com ವರದಿ ಮಾಡಿದೆ. ಫೇಸ್ ಬುಕ್ 2014ರಲ್ಲಿ 7 […]
↧