ಮುಂಬೈ: ಚೀನಾದಶಾಂಘೈಯಲ್ಲಿ ನಡೆಯುತ್ತಿರುವ 19ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರ ‘ತಿಥಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ತೀರಾ ಹೊಸಬರಾದ ಚಲನ ಚಿತ್ರ ನಿರ್ಮಾಪಕ ರಾಮ್ ರೆಡ್ಡಿ ಅವರ ನಿರ್ಮಿಸಿದ ‘ತಿಥಿ’ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ ಭಾರತದ ಏಕೈಕ ಚಿತ್ರವಾಗಿತ್ತು. ‘ತಿಥಿಯು’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದ್ದರಿಂದ ಹರ್ಷಚಿತ್ತರಾದ ರಾಮ್ ರೆಡ್ಡಿ ಅವರು ‘ಚೀನೀ ಪ್ರೇಕ್ಷಕರ ಸ್ಪಂದನೆ ಅಭೂತಪೂರ್ವವಾಗಿತ್ತು. ಶಾಂಘಾಯಿ ಅನುಭವ ತಮಗೆ ಖುಷಿ ಕೊಟ್ಟಿದೆ’ ಎಂದು ಪ್ರತಿಕ್ರಿಯಿಸಿದರು. ಭಾರತದಿಂದ ಹೊರಗೆ ಏಷ್ಯಾದಲ್ಲಿ ತಿಥಿ ಮೊದಲು ಪ್ರದರ್ಶನಗೊಂಡದ್ದು […]
↧