ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಆಟಗಾರನೊಬ್ಬ ಯುವತಿಯೊಬ್ಬಳನ್ನು ರೇಪ್ ಮಾಡಿರುವ ಆರೋಪದ ಮೇಲೆ ಬಂಧನಕ್ಕೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಟೀಂ ಇಂಡಿಯಾ ಆಟಗಾರನ ಬಂಧನ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರತಿಕ್ರಿಯಿಸಿದ್ದು ಬಂಧನಕ್ಕೀಡಾಗಿರುವುದು ಟೀಂ ಇಂಡಿಯಾದ ಆಟಗಾರನಲ್ಲ. ಬದಲಾಗಿ ಇವೆಂಟ್ ಗಳನ್ನು ಆಯೋಜಿಸುವ ವ್ಯಕ್ತಿ ಎಂದು ಹೇಳಿದೆ. ನ್ಯೂ ಜಿಂಬಾಬ್ವೆ ವರದಿ ಪ್ರಕಾರ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿದ್ದು ಹೊಟೇಲ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಈ ಸಂಬಂಧ ಮಾಹಿತಿ […]
↧