ನವದೆಹಲಿ: ಪಾಕಿಸ್ತಾನದ ಪೂನಂ ಪಾಂಡೆ, ಪಾಕಿಸ್ತಾನದ ಕಿಮ್ ಕರ್ದಾಶಿಯನ್ ಎಂದೇ ಖ್ಯಾತಳಾಗಿರುವ ಫೌಜಿಯಾ ಅಜೀಮ್ ಅಲಿಯಾಸ್ ಕಂದೀಲ್ ಬಲೋಚ್ ಎಂಬ ಸೆಕ್ಸೀ ನಟಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಈಕೆಗೆ ಈಗಾಗಲೇ ವಿವಾಹವಾಗಿರುವ ವಿಷಯ ಜಗಜ್ಜಾಹೀರಾದ ಬಳಿಕ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಕೆಲ ಮಾಹಿತಿಯನ್ನು ತೆರೆದಿಟ್ಟಿದ್ದಾಳೆ. ತಾನು ಮದುವೆಯಾಗಿದ್ದಾಗಿಯೂ, ತನಗೆ ಒಬ್ಬ ಮಗ ಇರುವುದಾಗಿಯೂ ಕಂದೀಲ್ ಹೇಳಿಕೊಂಡಿದ್ದಾಳೆ. ಈಕೆ 17 ವರ್ಷದವಳಿರುವಾಗ ಬಲವಂತವಾಗಿ ವಿವಾಹವಾದಳಂತೆ. ತನ್ನ ಪತಿ ಸಿಕ್ಕಾಪಟ್ಟೆ ಹೊಡೆಯುತ್ತಿದ್ದನಾದ್ದರಿಂದ ತಾನು ಮಗನ ಜೊತೆ ಓಡಿಬರಬೇಕಾಯಿತು. ಮಗ […]
↧