Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಇ-ಮೇಲ್ ಚೆಕ್ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತೆ..!

$
0
0
ಮೇಲಿಂದ ಮೇಲೆ ತಮ್ಮ ಇಮೇಲ್‍ಗಳನ್ನು ತೆರೆದು ನೋಡುವ ವ್ಯಕ್ತಿಗಳಲ್ಲಿ ಮಾನಸಿಕ ಒತ್ತಡ ಗಣನೀಯವಾಗಿ ತಗ್ಗಲಿದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ತಮ್ಮ ಇಮೇಲ್‍ಗಳನ್ನು ಪದೇ ಪದೇ ಪರಿಶೀಲಿಸಿ ನೋಡುವವರಲ್ಲಿ ಮಾನಸಿಕ ಒತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ನಾವು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಕೊಸ್ಟಾಡಿನ ಕುಶ್ಲೇವ್ ಎಂಬ ಸಂಶೋಧನಾ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. ಇದಕ್ಕಾಗಿ ನಾವು 124 ವಯಸ್ಕರನ್ನು ಒಂದು ವಾರ ಕಾಲ ದಿನಕ್ಕೆ ಮೂರು ಬಾರಿ ಇಮೇಲ್ ನೋಡಲು ಹೇಳಿದ್ದೆವು. ನಂತರ ಇನ್ನೊಂದು ಗುಂಪಿಗೆ ತಮಗೆ ಬೇಕಾದಂತೆ ಅನಿಯಮಿತವಾಗಿ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>