ಅಡ್ಡಾದಿಡ್ಡಿ ‘ಮೇಯು’ವವರನ್ನು ನೋಡಿದಾಗ ಜನರು ಇವನಿಗೆ ಮಗುವಾಗಲಿ ಆಗ ಸರಿಹೋಗುತ್ತಾನೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ, ಸಂಶೋಧನೆಯೊಂದು ಇದಕ್ಕೆ ವಿಭಿನ್ನವಾದ ಅಂಶವನ್ನು ಹೊರಹಾಕಿದೆ. ಮದುವೆಯಾದ ಮೇಲೆ ದಂಪತಿಯ ಸೆಕ್ಸ್ ಜೀವನ ಇನ್ನಷ್ಟು ಮಜವಾಗಿರುತ್ತದೆ. ಗಂಡು-ಹೆಣ್ಣು ಹೆಚ್ಚು ಆಸಕ್ತಿಯಿಂದ ಸಂಭೋಗದಲ್ಲಿ ನಿರತರಾಗುತ್ತಾರೆ ಎಂಬುದು ಬ್ರಿಟನ್’ನ ಜಾಲತಾಣದ ಅಧ್ಯಯನದಿಂದ ತಿಳಿದುಬಂದಿದೆ. ಮಗುವಾದ ಎರಡು ತಿಂಗಳ ನಂತರ ಸಾಮಾನ್ಯವಾಗಿ ದಂಪತಿ ಮತ್ತೆ ಒಂದುಗೂಡುತ್ತಾರೆ. ಮಗುವಾದ ನಂತರ ಮತ್ತೆ ಸಂಭೋಗ ಮಾಡಲು ಹೆಣ್ಣಿಗಿಂತ ಗಂಡು ಹೆಚ್ಚು ಹಾತೊರೆಯುತ್ತಾನೆ. ಗಂಡು ವಾರದಲ್ಲಿ ಎರಡು ಬಾರಿ […]
↧