ಜಕಾರ್ತ: ಕೈ ಇಲ್ಲ, ಕಾಲಿಲ್ಲ ಅಂತ ಕೊರಗುವವರೇ ಹೆಚ್ಚು ಮಂದಿ ಇರುತ್ತಾರೆ. ಆದ್ರೆ ಕೈ, ಕಾಲು ಇಲ್ಲದಿದ್ರೂ ಸಂತೋಷವಾಗಿರಬಹುದೆನ್ನುವುದನ್ನ ತೋರಿಸಿಕೊಟ್ಟಿದ್ದಾನೆ 11 ವರ್ಷದ ಬಾಲಕ. ಇಂಡೋನೇಷ್ಯಾದ ವೆಸ್ಟ್ ಜಾವಾದ 11 ವರ್ಷದ ಬಾಲಕ ಟಿಯೋ ಸಟ್ರಿಯೋಗೆ ಹುಟ್ಟಿನಿಂದಲೂ ಕೈ ಕಾಲು ಇಲ್ಲ. ಆದ್ರೆ ಈತ ತನಗೆ ಕೈ ಕಾಲು ಇಲ್ಲವೆನ್ನುವುದನ್ನ ಮರೆತಿದ್ದಾನೆ. ಯಾಕಂದ್ರೆ ಈತನ ಪ್ರತಿಭೆ ಅಂತದ್ದು, ಕೈ ಇಲ್ಲದಿದ್ರೂ ಬಾಯಲ್ಲಿ ಬರಿಯುತ್ತಾನೆ.ಅಷ್ಟಲ್ಲದೇ ಈತನ ಶಾಲೆಗೆ ಈತನೇ ಟಾಪರ್ …ಇದನ್ನು ನೀವು ನಂಬ್ಲೇಬೇಕು. ಅದ್ರಲ್ಲೂ ಈತ ಗಣಿತದಲ್ಲಿ […]
↧