ಕೆಲವರಿಗೆ ಸಾಕುಪ್ರಾಣಿಗಳೆಂದರೆ ಅಗಾಧ ಪ್ರೀತಿ. ನಿತ್ಯ ಅವುಗಳಿಗೆ ಊಟ ನೀಡುವುದು ಹಾಗೂ ಅವುಗಳ ಆರೈಕೆ ಮಾಡುವುದರಲ್ಲೇ ಕಳೆಯುವವರಿದ್ದಾರೆ. ಆದರೆ, ಕಳೆದ 17 ವರ್ಷಗಳಿಂದಲೂ ಪಾಕಿಸ್ತಾನದ ಮಹಿಳೆ ಐವತ್ತಕ್ಕೂ ಹೆಚ್ಚು ಬೀದಿಬದಿ ಬೆಕ್ಕುಗಳಿಗೆ ನಿತ್ಯವೂ ಆಹಾರ ನೀಡುತ್ತಿದ್ದಾಳೆ. ಕರಾಚಿಯಲ್ಲಿನ ಗುಲ್ಷನ್ ಭಾಗದಲ್ಲಿ ವಾಸಿಸುತ್ತಿರುವ ಮಹಿಳೆಯನ್ನು ಇಲ್ಲಿನ ಜನರು ಕ್ಯಾಟ್ ಲೇಡಿ ಎಂದೇ ಕರೆಯುತ್ತಾರೆ. 17 ವರ್ಷಗಳ ಹಿಂದೆ ಒಂದು ದಿನ ರಸ್ತೆ ಮೇಲೆ ಹಸಿದ ಬೆಕ್ಕು ನಿಂತಿರುವುದನ್ನು ಈ ಮಹಿಳೆ ನೋಡಿದ್ದಳಂತೆ. ಆ ಬೆಕ್ಕು ಹಸಿವಿನಿಂದ ಸಾಯುವ ದೃಶ್ಯ […]
↧