* ಡಾ.ಸುವರ್ಣಿನೀ ರಾವ್ ಕೊಣಲೆ ಮಧುಮೇಹ ಅಂದರೆ ಸಾವಲ್ಲ. ಇದ್ದೂ ಇಲ್ಲದಂತಹ ಬದುಕು ಬದುಕಬೇಕಾಗಿಯೂ ಇಲ್ಲ. ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳಬೇಕು. ನಾನು ಮಧುಮೇಹಿ ಎಂಬ ಕಹಿ ಭಾವನೆಯೊಂದಿಗೆ ಬದುಕುವುದನ್ನು ಬಿಟ್ಟು ಆ ಸತ್ಯವನ್ನು ಒಪ್ಪಿಕೊಳ್ಳಿ. ಆದರೆ ಅಪ್ಪಿಕೊಳ್ಳಬೇಡಿ. ನಿಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ನಿಖರವಾಗಿ ತಿಳಿದುಕೊಂಡು ಬದುಕು ಬದಲಿಸಿಕೊಳ್ಳಿ. ಮಧುಮೇಹ ಜೀವನದ ಒಂದು ಅತಿ ಚಿಕ್ಕ ಭಾಗ. ಅದುವೇ ಜೀವನವಲ್ಲ ಅಥವಾ ಜೀವನದ ಕೊನೆಯೂ ಅಲ್ಲ. ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೇ, ಉತ್ತಮ ಜೀವನಪದ್ಧತಿ ಅಳವಡಿಸಿಕೊಳ್ಳದಿದ್ದರೆ ಖಂಡಿತಾ […]
↧