ಟೋಕಿಯೊ: ಗರ್ಭಧಾರಣೆ ತಡೆಯಲು ಸ್ತ್ರೀಯರು ಮಾತ್ರೆ ಸೇವಿಸುವುದು ಸಾಮಾನ್ಯ. ಪುರುಷರು ಸೇವಿಸಬಹುದಾದ ಔಷಧ ಈವರೆಗೂ ಮಾರುಕಟ್ಟೆಗೆ ಬಂದಿಲ್ಲ. ಆದರೆ, ಪುರುಷರೂ ಗರ್ಭನಿರೋಧಕ ಮಾತ್ರೆ ಸೇವಿಸುವ ಕಾಲ ಇನ್ನು ದೂರವಿಲ್ಲ. ಜಪಾನ್ನ ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕರು ಪುರುಷರು ಸೇವಿಸ ಬಹುದಾದ ಗರ್ಭನಿರೋಧಕ ಮಾತ್ರೆಯನ್ನು ಸಿದ್ಧಪಡಿಸಿದ್ದಾರೆ. ಇದನ್ನು ಸೇವಿಸಿದರೆ ಹಾಮೋನಿನಲ್ಲಿ ಆಗುವ ಬದಲಾವಣೆಯಿಂದಾಗಿ ಪುರುಷರ ವೀರ್ಯ ಫಲವತ್ತತೆ ಕಳೆದುಕೊಳ್ಳುತ್ತದೆಯಂತೆ. ಹೀಗಾಗಿ ಗುಳಿಗೆ ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಗರ್ಭಧಾರಣೆಯಾಗದು. ಈ ಗುಳಿಗೆಯಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸಂಶೋಧಕರು […]
↧