Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮಾತ್ರೆ ಸೇವಿಸಲು ಜ್ಯೂಸ್ ಬಳಸುದರಿಂದ ಆರೋಗ್ಯಕ್ಕೆ ಏನೂ ಲಾಭ…? ಭಾರತೀಯ ವೈದ್ಯಕೀಯ ಸಂಸ್ಥೆ ಹೇಳಿದ್ದೇನು…

$
0
0
ನವದೆಹಲಿ: ಧೀರ್ಘಕಾಲದಿಂದ ರಕ್ತದೊತ್ತಡ ಎದುರಿಸುತ್ತಿರುವವರು ಹಾಗೂ ಹೃದಯ ಕಾಯಿಲೆ ಸಮಸ್ಯೆ ಇರುವವರು ಜ್ಯೂಸ್ ಜತೆ ಮಾತ್ರೆ ಸೇವಿಸಿದರೆ ಇದು ಪರಿಣಾಮಕಾರಿ ಆಗಿರುವುದಿಲ್ಲ. ಬದಲಾಗಿ ಮಾತ್ರೆ ಸೇವಿಸಲು ನೀರನ್ನೇ ಬಳಸಿ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಹೇಳಿದೆ. ಇದು ಎಲ್ಲಾ ರೋಗಿಗಳಿಗೂ ಅನ್ವಯಿಸುವಂತದ್ದೂ ಆಗಿರುತ್ತದೆ ಎಂದು ಎಚ್ಚರಿಸಿದೆ. ಜ್ಯೂಸ್ಗಳನ್ನು ಬಳಸುವುದರಿಂದ ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ರೋಗಕ್ಕೆ ಕಾರಣವಾದ ಸೋಂಕುಗಳನ್ನು ಸದೆಬಡಿಯುವ ಶಕ್ತಿಗಳನ್ನೇ ಮಾತ್ರೆ ಕಳೆದುಕೊಂಡಿರುತ್ತದೆ. ಅದರಲ್ಲೂ ಕೆಲವೊಂದು ಜ್ಯೂಸ್ಗಳು ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿಗೆ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>