ಯಾವುದೇ ವಿಷಯವನ್ನು ಮನಮುಟ್ಟುವಂತೆ ತೋರಿಸಲು ಸಾಧ್ಯವಿರುವುದು ದೃಶ್ಯ ಮಾಧ್ಯಮಕ್ಕೆ ಮಾತ್ರ. ಅದನ್ನೇ ಅಸ್ತ್ರ ಮಾಡಿಕೊಂಡು ಹೇಗೆ ಮಕ್ಕಳು ತಮ್ಮ ಅರಿವಿಗೆ ಬಾರದೆ ಪ್ರತಿ ನಿತ್ಯ ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಭಾರತದಲ್ಲಿ ಶೇ.53% ರಷ್ಟು ಮಕ್ಕಳು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಅದರಲ್ಲಿಯೋ ಶೇ.50% ರಷ್ಟು ಕಿರುಕುಳ ಕುಟುಂಬ ಸದಸ್ಯರು ಇಲ್ಲವೇ ಪರಿಚಯಸ್ಥರಿಂದಲೇ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಈ ಕುರಿತು ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ. ಪರಿಚಿತರೇ ಆಗಲಿ, ಅಪರಿಚಿತರೆ ಆಗಲಿ ಅವರೊಂದಿಗೆ […]
↧