Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಆಸಿಯಾ ಆಂದ್ರಾಬಿ, ಬುರ್ಹಾನ್ ವನಿಯೊಂದಿಗೆ ಸಂಪರ್ಕವಿತ್ತು: ಹಫೀಜ್ ಸಯೀದ್

$
0
0
ಇಸ್ಲಾಮಾಬಾದ್: ಫೈರ್‌ಬ್ರ್ಯಾಂಡ್‌ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಆಂದ್ರಾಬಿ ಮತ್ತು ಇತ್ತೀಚೆಗೆ ಸೇನಾಪಡೆಗಳ ಗುಂಡಿಗೆ ಬಲಿಯಾದ ಬುರ್ಹಾನ್ ವನಿಯವರೊಂದಿಗೆ ಸಂಪರ್ಕವಿತ್ತು ಎಂದು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಖಚಿತಪಡಿಸಿದ್ದಾರೆ. 2008 ರ ಮುಂಬೈ ದಾಳಿಯ ರೂವಾರಿಯಾದ ಸಯೀದ್, ಅಂದ್ರಾಬಿ ಸಹೋದರಿಯಂತಿದ್ದು, ದುಖ್ಕತರನ್-ಎ-ಮಿಲ್ಲತ್ ಮುಖ್ಯಸ್ಥೆಯಾಗಿದ್ದಾಳೆ ಎಂದು ಹೊಗಳಿದ್ದಾನೆ. ದುಖ್ಕತರನ್-ಎ-ಮಿಲ್ಲತ್ ಪ್ರತ್ಯೇಕತಾವಾದಿಗಳ ಸಂಘಟನೆಯಾಗಿದ್ದು ಆಸಿಯಾ ಆಂದ್ರಾಬಿ ಮುಖ್ಯಸ್ಥೆಯಾಗಿದ್ದಾಳೆ. ಪ್ರತಿ ವರ್ಷ ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಶ್ಮಿರದಲ್ಲಿ ಪಾಕ್ ಧ್ವಜವನ್ನು ಹಾರಿಸಿ ವಿವಾದ ಸೃಷ್ಟಿಸಿದ್ದಾಳೆ. […]

Viewing all articles
Browse latest Browse all 4914

Trending Articles