ವಾಷ್ಂಗ್ಟಿನ್ : ಈ ಕಾಯಿಲೆ ಬಂದ ತಕ್ಷಣದಲ್ಲೇ ಜನರು ತಕ್ಷಣವೇ ಸದ್ದಿಲ್ಲದೆ ಪ್ರಾಣ ಬಿಡುತ್ತಾರೆ. ಮಾತನಾಡುವುದಕ್ಕೂ, ಹೇಳಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಪಟ್ ಅಂತ ಪ್ರಾಣ ಹೋಗುತ್ತದೆ. ಯಾವುದಿದು ಕಾಯಿಲೆ ಅಂತೀರ. ಅದೇ ಕಂಡ್ರಿ ‘ಹೃದಯಾಘಾತ’. ಇದು ಕೆಲವರಿಗೆ ದೀರ್ಘ ಕಾಲದ ಸಮಸ್ಯೆಯಾಗಿ ಕಾಡಿದರೆ ಬಹುತೇಕರಿಗೆ ಸದ್ದಿಲ್ಲದೆ ತಮ್ಮ ಪ್ರಾಣಕ್ಕೆ ಎರವಾಗುತ್ತದೆ. ಮೊದಲ ರೀತಿಯ ಹೃದಯಾಘಾತಕ್ಕೆ ಸಾಂಪ್ರದಾಯಿಕ ಲಕ್ಷಣಗಳಿರುತ್ತವೆ. ಕಾಣಿಸಿಕೊಂಡ ತಕ್ಷಣದಲ್ಲೇ ಎದೆ ನೋವಾಗಿ, ಉಸಿರಾಟದ ತೊಂದರೆ ಹಾಗೂ ಶೀತ ಮತ್ತು ಬೆವರು ಉಂಟಾಗುತ್ತದೆ. ಆಗ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು […]
↧