ಸಂಗಾತಿಯ ಅವಶ್ಯಕತೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ ನಮ್ಮ ಸಂಗಾತಿ ಹೇಗಿರಬೇಕು ಎಂಬುವುದು ಅತಿ ಮುಖ್ಯ. ಅವರ ಗುಣ, ಆಗು-ಹೋಗುಗಳು, ಇತರರೊಡನೆ ಹೇಗೆ ಬೆರೆತುಕೊಳ್ಳುತ್ತಾರೆ ಎನ್ನುವುದು ಮುಖ್ಯ. ಇನ್ನು ಹುಡುಗಿಯರ ವಿಚಾರವಾಗಿ ಹೇಳುವುದಾದರೆ ಅವರು ಯಾವುದೇ ಸಂಭಂದವನ್ನು ಮಾಡಿಕೊಳ್ಳುವ ಮೊದಲು ಬಹಳ ಯೋಚಿಸುತ್ತಾರೆ. ಹುಡುಗನೊಂದಿಗೆ ಸಂಭಂದವೇರ್ಪಡಿಸುವ ಮೊದಲು ಇಲ್ಲವೇ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೇಳೆ ಏನಿಲ್ಲವೆಂದರೂ ಈ ಆಕೆ 7 ವಿಚಾರಗಳ ಕುರಿತಾಗಿ ತಪ್ಪದೇ ಯೋಚಿಸುತ್ತಾಳೆ. ‘ನಾನು ಅವನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆಯೇ?’ ಆ […]
↧