ನ್ಯೂಯಾರ್ಕ್ : ಮಕ್ಕಳು ನಿದ್ರಿಸುತ್ತಿದ್ದ ವೇಳೆ ರಾತ್ರಿ ತನ್ನ ಪತ್ನಿಯನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ಭಾರತ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ. ನಿತಿನ್ ಸಿಂಗ್ ಬಂಧಿತ ವ್ಯಕ್ತಿ. 46 ವರ್ಷದ ನಿತಿನ್ ಸಿಂಗ್ ತನ್ನ ಪತ್ನಿ ಸೀಮಾ ಸಿಂಗ್(42)ರನ್ನು ಕೊಲೆ ಮಾಡಿದ್ದ. ಈ ದೃಶ್ಯವನ್ನು ನೋಡಬಾರದೆಂದು 16 ವರ್ಷ, 6 ವರ್ಷ, 5 ವರ್ಷದ ಮಕ್ಕಳನ್ನು ಹಿಂದಿನ ಬಾಗಿಲಿನಿಂದ ಹೊರಕ್ಕೆ ಕರೆದೊಯ್ಯಲಾಯಿತು ಎಂದು ಅಡುಗೆ ಸಿಬ್ಬಂದಿ ತಿಳಿಸಿದ್ದಾರೆ. ಮಕ್ಕಳನ್ನು ಸದ್ಯ […]
↧