ವಾಷಿಂಗ್ಟನ್: ಭಾರತದ ಮುಂಬೈ ಮೂಲದ ಪೊಲೀಸ್ ಅಧಿಕಾರಿ ಲೆಫ್ಟಿನೆಂಟ್ ಜಾವೇದ್ ಖಾನ್ ಅವರನ್ನು ಅಮೆರಿಕದ ಇಂಡಿಯಾನಾಪೊಲಿಸ್ ನಗರದಲ್ಲಿರುವ ಹಿಂದು ದೇವಸ್ಥಾನಕ್ಕೆ ಭದ್ರತಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸಾಮಾಜಿಕ ಭದ್ರತೆ ಕಾಪಾಡಲು ಮತ್ತು ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪೂರ್ವಭಾವಿಯಾಗಿ ಜನಾಂಗೀಯ ಘರ್ಷಣೆ ನಡೆಯದಿರಲಿ ಎಂದು ಭದ್ರತೆ ಏರ್ಪಡಿಸಲಾಗಿದೆ. ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಟೆಕ್ವಾಂಡೋ ಸಮರ ಕಲೆ ಜತೆಗೆ ಕಿಕ್ ಬಾಕ್ಸಿಂಗ್ ಪ್ರವೀಣ ಜಾವೇದ್ ಖಾನ್ 2001 ರಲ್ಲಿ ಇಂಡಿಯಾನಕ್ಕೆ ಬಂದು ನೆಲೆಯೂರಿದರು. ಹಿಂದು ಸಂಸ್ಕೃತಿ ಬಗ್ಗೆ […]
↧