ಬೀಜಿಂಗ್: ಠಾಕು ಠೀಕಾಗಿ ಡ್ರೆಸ್ ಮಾಡಿದ್ದ ಆ ಅಂದಗಾತಿ ಯುವತಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಇದು. ಬಸ್ಸಿನ ಚಾಲಕ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಮತ್ತು ಜೋರಾಗಿ ಬ್ರೇಕ್ ಒತ್ತಿದ. ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಈಕೆ ಆಯತಪ್ಪಿ ಬಿದ್ದಿದ್ದಳು. ಆಗ ಆಕೆಯ ಕೈಚೀಲದಲ್ಲಿದ್ದ ಸೌಂದರ್ಯ ವರ್ಧಕ ಸಾಧನಗಳು ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡವು ! ಯುವತಿ ಜಾರಿ ಬೀಳುವಾಗ ಆಧಾರಕ್ಕೆಂದು ತನ್ನ ಎದುರಲ್ಲೇ ನಿಂತಿದ್ದ ವ್ಯಕ್ತಿಯ ಶಾರ್ಟ್ಸ್ ಹಿಡಿದು ಜಗ್ಗಿದಳು. ಆಕೆ ಎಳೆದ ರಭಸಕ್ಕೆ ಆತನ ಚಡ್ಡಿ ಪೂರ್ತಿಯಾಗಿ […]
↧