ಲೈಂಗಿಕ ಕ್ರಿಯೆ ಎಂದರೆ ಮುಜುಗರ ಪಡುವುದು ಸಹಜ, ಆದರೆ ಈ ಲೈಂಗಿಕ ಕ್ರಿಯೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಅದರಲ್ಲಿಯೂ ಮಹಿಳೆಯರ ಆರೋಗ್ಯ ಉತ್ತಮಗೊಳ್ಳತ್ತದೆ ಎಂಬ ಸಂಗತಿ ಸಂಶೋಧನೆಯಿಂದ ತಿಳಿದುಬಂದಿದೆ. ಆ ಕುರಿತ ಮಾಹಿತಿ ಇಲ್ಲಿದೆ. ಲೈಂಗಿಕ ಕ್ರಿಯೆ ಕುರಿತು ಹಲವಾರು ದೇಶಗಳಲ್ಲಿ ಬಹಿರಂಗವಾಗಿ ಚರ್ಚೆ ಮಾಡಲಾಗುತ್ತದೆ. ಆದರೆ ಕೆಲವು ದೇಶಗಳಲ್ಲಿ ಮುಕ್ತವಾಗಿ ಅದರ ಕುರಿತು ಮಾತನಾಡುವುದನ್ನು ನಿಷೇಧಿಸಲಾಗಿದೆ. ಅದಕ್ಕೆ ಕಾರಣ ಏನೇ ಇರಲಿ ಲೈಂಗಿಕ ಕ್ರಿಯೆಯಿಂದ ಗಂಡ ಹೆಂಡತಿ ನಡುವಿನ ಸಂಬಂಧ ಬಲಗೊಳ್ಳುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಉತ್ತಮ […]
↧