ಇನ್ನು ಮುಂದೆ ಮಾಂಸವನ್ನು ವಾರಗಟ್ಟಲೆ ಹಾಳಾಗದಂತೆ ಕಾಪಾಡಬಹುದಾದ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದೆ. ಮಾಂಸಾಹಾರವನ್ನು ವಾರಗಟ್ಟಲೆ ಶೀತಲ ಸಂಗ್ರಹ ಸೌಲಭ್ಯದಲ್ಲಿ ಕಾಪಿಡುವ ಸರಳ ತಂತ್ರಜ್ಞಾನವೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವು ಅಭಿವೃದ್ಧಿಪಡಿಸಿದೆ. ಸಾಮಾನ್ಯವಾಗಿ ಮಾಂಸಾಹಾರವು ಕತ್ತರಿಸಿದ ನಂತರ ತಾಜಾ ಆಗಿ ಕೇವಲ ಆರು ಗಂಟೆಯವರೆಗೆ ಶೀತಲೀಕರನ ಯಂತ್ರ ಅಗತ್ಯವಿಲ್ಲದೆ ಇರುತ್ತದೆ ಮತ್ತು ಎರಡು ದಿನಗಳವರೆಗೆ ಶೀತಲೀಕರನ ಯಂತ್ರ ದಲ್ಲಿ ಇರುತ್ತದೆ. ಮಾಂಸ ಮಳಿಗೆಯ ಮಾಲಕರು ಮತ್ತು ಶೀತಲ ಸಂಗ್ರಹ ಮ್ಯಾನೇಜರ್‌ಗಳ ಪ್ರಕಾರ ನಂತರ […]
↧