ಆರೋಗ್ಯಕರ ದೇಹ ಎಷ್ಟು ಅಗತ್ಯ ಎನ್ನುವುದು ನಮಗೆಲ್ಲ ಗೊತ್ತು. ಆದರೆ ವ್ಯಾಯಾಮದಿಂದಷ್ಟೇ ತೂಕ ಇಳಿಸಲು ಸಾಧ್ಯವಿಲ್ಲ. ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ತೂಕ ಇಳಿಸಲು ಸಾಧ್ಯವಾಗುವ ಅಂತಹ ಆರೋಗ್ಯಕರ ಆಹಾರಗಳ ವಿವರ ಇಲ್ಲಿದೆ. ► ಹೆಸರು ಬೇಳೆ ಕಡಿಮೆ ಕೊಬ್ಬು ಮತ್ತು ಶ್ರೀಮಂತ ಫೈಬರ್ ಅಂಶವಿರುವ ಕಾರಣ ಹೊಟ್ಟೆಯನ್ನು ತುಂಬಿಸಿಡುತ್ತದೆ. ವಿಟಮಿನ್ ಎ, ಬಿ, ಸಿ ಮತ್ತು ಇ ಇರುವ ಹೆಸರು ಬೇಳೆ ಸಕ್ಕರೆ ಕಾಯಿಲೆಯಿಂದ ದೂರವಿಡುತ್ತದೆ. ► ಪಾಲಾಕ್ ಸೊಪ್ಪು ಕ್ಯಾಲರಿ ಇಳಿಸಲು ಹೆಸರುವಾಸಿ. ತೂಕ ಇಳಿಸುವಲ್ಲಿ ಕ್ಯಾಲರಿಗಳ ಮಹತ್ವ ನಮಗೆಲ್ಲ […]
↧