ಲಂಡನ್: ವಿಶ್ವದ ಗೇಮಿಂಗ್ ಲೋಕದಲ್ಲಿ ಹೊಸ ಭಾಷ್ಯವನ್ನೇ ಬರೆಯುತ್ತಿರುವ ‘ಗೋ ಪೋಕೆಮನ್’ ಆಟವನ್ನು ಚಟವಾಗಿ ಅಂಟಿಸಿಕೊಂಡವರ ಸಂಖ್ಯೆಯೇನು ಕಮ್ಮಿ ಇಲ್ಲ. ಹೀಗೇ ಪೋಕೆಮನ್ ಗೋ ಆಟವಾಡಲೆಂದೇ ಲಂಡನ್’ನಲ್ಲಿ 26 ವರ್ಷದ ಮಹಿಳೆಯೊಬ್ಬರು ಶಿಕ್ಷಕ ವೃತ್ತಿಯನ್ನೇ ತ್ಯಜಿಸಿದ್ದಾರೆ. ಆದರೆ ಇವರು ಬೇರೆಯವರಂತೆ ಆಟವಾಗಿ ಸಮಯ ಕಳಿಯುತ್ತಿಲ್ಲ, ಈ ಆಟದಿಂದ ಸಾಕಷ್ಟು ಹಣ ಮಾಡಬಹುದು ಎಂಬುದು ಅವರ ವಾದ. ಶಿಕ್ಷಕಿ ಸೋಫಿಯಾ ಪೆಡ್ರಾಜ್ಜಾ ಅವರು ಪೋಕೆಮನ್ನನ್ನು ಪತ್ತೆ ಹಚ್ಚುತ್ತಾ ವಿವಿಧ ಸ್ಥಳಗಳಿಗೆ ಹೋಗಿ ಅವುಗಳನ್ನು ಸಂಗ್ರಹಿಸಿ, ಇ-ಬೇ ಮೂಲಕ ಮಾರಾಟ […]
↧