ಟೋಕಿಯೋ: ಹಿಂದೆ ಎಲ್ಲರ ಮನೆಯಲ್ಲಿ ವೀಡಿಯೋ ಕ್ಯಾಸೆಟ್ ಪ್ಲೇಯರ್ (ವಿಸಿಪಿ), ವಿಡಿಯೋ ಕ್ಯಾಸೆಟ್ ರೆಕಾರ್ಡರ್ (ವಿಸಿಆರ್)ಗಳದ್ದೆ ಕಾರುಬಾರು…ಆದರೆ ಕಾಲ ಬದಲಾದಂತೆ ಇವೆಲ್ಲವೂ ಮೂಲೆಗೆ ಸರಿದವು. ಈಗ ಏನಿದ್ದರೂ ಮೈಕ್ರೋ ವರೆಗಿನ ಪ್ಲೇಯರ್ ಗಳದ್ದೇ ಜಮಾನ. ವಿಸಿಆರ್, ವಿಸಿಪಿ ತಯಾರಿಕೆಯಲ್ಲಿ ಜಪಾನ್ ಕಂಪನಿಗಳದ್ದೇ ಮೇಲುಗೈ. ಅಂಥ ಒಂದು ಕಂಪನಿ ಫ್ಯುನಾನಿ ಎಲೆಕ್ಟ್ರಿಕ್ ಕಂ ಶೀಘ್ರದಲ್ಲೇ ಉತ್ಪಾದನೆ ಸ್ಥಗಿತಗೊಳಿಸಲು ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಎಲ್ಲ ಗ್ರಂಥಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಇತರ […]
↧