ಕ್ಯಾಲಿಫೋರ್ನಿಯಾ: ಪುಟ್ಟ ಜಿರಲೆ ಕಂಡ್ರೂ ಹೆದರೋ ಮಕ್ಕಳ ಎದುರಿಗೆ ಹಾವು ಬಂದ್ರೆ ಸುಮ್ಮನಿರ್ತಾರಾ? ಇರಲ್ಲ ಅನ್ನೋದಾದ್ರೆ ಈ ಬಾಲಕಿಯನ್ನೊಮ್ಮೆ ನೋಡಿ. 8 ವರ್ಷದ ಈ ಹುಡುಗಿ ಯಾವ ಭಯವೂ ಇಲ್ದೆ ದೈತ್ಯ ಹೆಬ್ಬಾವಿನ ಜೊತೆಯೇ ಸ್ವಿಮ್ಮಿಂಗ್ ಮಾಡಿದ್ದಾಳೆ. ಕ್ಯಾಲಿಫೋರ್ನಿಯಾದ ನಿವಾಸಿ ಕೊರಿ ವೆಲ್ಲೇಸ್ ಅವರ ಮನೆಯಲ್ಲಿ ಸಾಕಿರೋ ಅಲ್ಬಿನೋ ಬರ್ಮೀಸ್ ತಳಿಯ ಹೆಬ್ಬಾವಿನೊಂದಿಗೆ ತನ್ನ ಮಗಳು ಸ್ವಿಮ್ಮಿಂಗ್ ಮಾಡಿರೋ ಈ ವಿಡಿಯೋವನ್ನ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಸುಮಾತ್ರಾ ಹೆಸರಿನ ಈ ಹೆಬ್ಬಾವನ್ನ ವೆಲ್ಲೇಸ್ ಕುಟುಂಬದವರು ಪಾರ್ಟಿಗಳಿಗೂ ಕರೆದುಕೊಂಡು […]
↧