ನ್ಯೂಯಾರ್ಕ್: ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಗಾದೆ ಮಾತನ್ನು ಪುಷ್ಠೀಕರಿಸುವ ಅಧ್ಯಯನವೊಂದು ಇಲ್ಲಿದೆ. ಹಿರಿಯ ವಯಸ್ಕರ ಲೈಂಗಿಕ ಜೀವನ ವಯಸ್ಸಾದಂತೆ ಕುಂದುತ್ತದೆ ಎಂಬ ಜನಪ್ರಿಯ ನಂಬಿಕೆಗೆ ತದ್ವಿರುದ್ಧವಾಗಿ, ಹಿರಿಯ ವಯಸ್ಕರ ಜೀವನದ ಇಳಿ ವಯಸ್ಸಿನಲ್ಲಿ ಸಂಭೋಗವೇ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತದೆ ನೂತನ ಅಧ್ಯಯನವೊಂದು. ವಯಸ್ಸಾದಂತೆ ಕ್ಷೀಣಿಸುವ ಬದಲು ಹಿರಿಯರ ಲಿಬಿಡೊ ಮತ್ತು ಲೈಂಗಿಕ ಕ್ರಿಯೆ ಅವರಿಗೆ ಇಳಿ ವಯಸ್ಸಿನಲ್ಲಿ ಸಿಗುವ ಹೆಚ್ಚು ವಿರಾಮ ಸಮಯದಿಂದ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎನ್ನುತ್ತದೆ ಅಧ್ಯಯನ. ಈ […]
↧