ರೊಬೋಟ್‌ಗಳು ಇಂದು ದೈನಂದಿನ ಕೆಲಸ ಕಾರ್ಯಗಳ ಭಾಗವಾಗಿಬಿಟ್ಟಿವೆ. ಈಗ ಅಡುಗೆ ಮಾಡುವುದಕ್ಕೂ ರೊಬೋಟ್ ಅನ್ನು ಅವಲಂಬಿಸುವ ಕಾಲ ದೂರವಿಲ್ಲ. ಏಕೆಂದರೆ ಜರ್ಮನಿಯ ಎಫ್ ಝಡ್‌ಐ ಕಂಪನಿಯ ವಿಜಾnನಿಗಳು ಬಾಣಸಿಗ ರೊಬೋಟ್‌ವೊಂದನ್ನು ತಯಾರಿಸಿದ್ದಾರೆ. ಬ್ರಾಟ್ವರ್ಸ್ಡ್ ಬಾಟ್ ಹೆಸರಿನ ಈ ರೊಬೋಟ್ ಸಾಸೇಜ್ ಎಂಬ ಮಾಂಸದ ಖ್ಯಾದ್ಯವನ್ನು ಅತಿ ಸುಲಭವಾಗಿ ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತದೆ. ಖಾದ್ಯವನ್ನು ಆರ್ಡರ್ ಮಾಡಲು ಗ್ರಾಹಕರು ತಮ್ಮ ಹೆಸರನ್ನು ಟ್ಯಾಬ್ ಮೇಲೆ ಬರೆಯಬೇಕು. ತಕ್ಷಣವೇ ಇಂತಿಷ್ಟು ಹೊತ್ತಿನಲ್ಲಿ ಖಾದ್ಯ ತಯಾರಾಗುತ್ತದೆ ಎಂದು ಬಾಣಸಿಗ ರೊಬೋಟ್ ಹೇಳಿಬಿಡುತ್ತದೆ. […]
↧