ಅತಿಯಾಗಿ ತಿನ್ನುವುದು, ವ್ಯಾಯಮದ ಕೊರತೆ, ಆಲ್ಕೋಹಾಲ್ ಸೇವನೆ ಸರಿಯಾಗಿ ನಿದ್ರೆ ಮಾಡದೆ ಇರುವವರಲ್ಲಿ ಹೆಚ್ಚಾಗಿ ಹೊಟ್ಟೆಯ ಸುತ್ತಲು ಕೊಬ್ಬು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಸುತ್ತಲು ಕೊಬ್ಬು ಕಾಣಿಸಿಕೊಂಡರೆ ಹೊಟ್ಟೆ ಕೂಡ ದೊಡ್ಡದಾಗುತ್ತಾ ಹೋಗುತ್ತದೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಎಷ್ಟೇ ವ್ಯಾಯಾಮ ಮಾಡಿದರೂ ಇದನ್ನು ಕರಗಿಸಲು ಆಗುವುದಿಲ್ಲ. ಹೊಟ್ಟೆಯ ಸುತ್ತಲು ಕಾಣಿಸಿಕೊಳ್ಳುವಂತಹ ಕೊಬ್ಬು ದೇಹದ ಒಳಗಿನ ಅಂಗಾಂಗಗಳನ್ನು ಆವರಿಸುತ್ತದೆ. ಇದು ಅಂಗಾಂಗಗಳಿಗೆ ತುಂಬಾ ಅಪಾಯಕಾರಿ ಇಷ್ಟು ಮಾತ್ರವಲ್ಲದೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚುಸುವುದರಿಂದ ಮಧುಮೇಹ ಮತ್ತು ಇತರ […]
↧