60 ವರ್ಷದ ಬಳಿಕ ಒಂದು ರೀತಿಯಲ್ಲಿ ವಿಶ್ರಾಂತಿ ಜೀವನ. ಮಕ್ಕಳು ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವ ಸಮಯ.ಆದರೆ, ದಾಂಪತ್ಯದಲ್ಲಿ ಸಾಮರಸ್ಯ, ಸರಸ ಇಲ್ಲದಿದ್ದರೆ 60ರ ಬಳಿಕವೂ ಸಂತೋಷವಿರುದಿಲ್ಲ. ನೀರಸ ಸೆಕ್ಸ್ ಬದುಕು 60 ವರ್ಷ ದಾಟಿದ ದಂಪತಿಗಳ ಅಸಂತೋಷಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೋಮ್‌ವೈಸ್ ಇಂಗ್ಲೆಂಡ್‌ನಲ್ಲಿ ನಡೆಸಿದ ನಡೆಸಿದ ಸಮೀಕ್ಷೆಯ ಪ್ರಕಾರ, ನಾಲ್ಕರಲ್ಲಿ ಒಂದು ಮಂದಿ ಸಂಗಾತಿಯ ಜತೆಗಿನ ನೀರಸ ಸೆಕ್ಸ್ ನಿಂದ ಜೀವನದಲ್ಲಿ ಖುಷಿಯೇ ಇಲ್ಲ ಎಂದು ಹೇಳಿದ್ದಾರೆ. ಅದೇ ರೀತಿ […]
↧