ಕೊಲ್ಹಾಪುರ್: ಹಿಂದಿನ ಜನಪ್ರಿಯ ಹೇಳಿಕೆಯಂತೆ ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂದು ಹಡಗಿನಲ್ಲಿ, ವಿಮಾನದಲ್ಲಿ, ಕಾಡಿನಲ್ಲಿ, ಬೆಂಕಿಯಲ್ಲಿ ಮದುವೆ ಮಾಡಿಕೊಳ್ಳುತ್ತಿರುವ ಟ್ರೆಂಡ್ ಹೆಚ್ಚುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಇಲ್ಲಿನ ಜೋಡಿಯೊಂದು ಗಾಳಿಯಲ್ಲಿ ಮದುವೆ ಮಾಡಿಕೊಂಡ ಸುದ್ದಿಯೊಂದು ಬಂದಿದೆ. ಈ ಜೋಡಿ ಬರೋಬ್ಬರಿ 600 ಅಡಿ ಮೇಲೆ ಅಂತರಿಕ್ಷದಲ್ಲಿ ಹಗ್ಗ ಕಟ್ಟಿಕೊಂಡು ಗಾಳಿಯಲ್ಲಿ ನೇತಾಡುತ್ತ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಂಡು ಮದುವೆಯಾಗಿ ಹೊಸದಾಖಲೆ ಸ್ಥಾಪಿಸಿದ್ದಾರೆ. ರೋಪ್‍ವೇಗೆ ಹಗ್ಗಗಳನ್ನು ಕಟ್ಟಿಕೊಂಡು ಹೆಣ್ಣು-ಗಂಡು ಇಬ್ಬರೂ ಜಿಗಿದೇ […]
↧