ವಾಷಿಂಗ್ಟನ್: ಒಮ್ಮೆ ಕೊಕೈನ್ ಡ್ರಗ್ ಸೇವಿಸಿದರೆ ಅದಕ್ಕೆ ದಾಸರಾಗಿ ಮತ್ತೆ ಮತ್ತೆ ಸೇವಿಸುವುದೇಕೆ ಎಂದು ಸಂಶೋಧಕರ ತಂಡ ಪತ್ತೆ ಹಚ್ಚಲು ಪ್ರಯತ್ನಿಸಿದೆ. “ಕೊಕೈನ್ ದೇಹದ-ಮೆದುಳಿದ ಡೋಪಮೈನ್ ವ್ಯವಸ್ಥೆ ಮತ್ತು ಡೋಪಮೈನ್ ರವಾನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ವರ್ಷಗಳಿಂದ ತಿಳಿದಿದ್ದಾರೆ, ಆದುದರಿಂದ ಇದು ಹೇಗೆ ಕೊಕೈನ್ ನ ಪರಿಣಾಮಕ್ಕೆ ಸಹನೆಯನ್ನು ಬೆಳೆಸಿಕೊಳ್ಳುತ್ತದೆ ಎಂದು ತಿಳಿಯಲು ಅಧ್ಯಯನ ನಡೆಸಿದೆವು ” ಎಂದು ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ ನ ಹಿರಿಯ ಸಂಶೋಧಕ ಸಾರಾ ಆರ್ ಜೋನ್ಸ್ […]
↧