ಕಾಠ್ಮಂಡು: ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಮಾವೋವಾದಿ ಬಂಡುಕೋರ ಮುಖ್ಯಸ್ಥ ಪ್ರಚಂಡ ಎಂದೇ ಖ್ಯಾತರಾದ ಪುಷ್ಪ ಕಮಲ್ ದಹಲ್ (61) ಅವರನ್ನು ನೇಪಾಳೀ ಸಂಸತ್ತು ಬುಧವಾರ ಆಯ್ಕೆ ಮಾಡಿತು. ಅವಿಶ್ವಾಸದ ಗೊತ್ತುವಳಿಯಲ್ಲಿ ಪರಾಭವಗೊಳ್ಳುವ ಸಾಧ್ಯತೆಯಿಂದ ಪಾರಾಗಲು ಕೆ.ಪಿ. ಒಲಿ ಅವರು ರಾಜೀನಾಮೆ ನೀಡಿದ ಬಳಿಕ ಸಂಸತ್ತು ಪ್ರಚಂಡ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿತು. ಹಿಂದೂ ಅರಸೊತ್ತಿಗೆಯನ್ನು ಕಿತ್ತೊಗೆಯಲು ದಶಕಗಳ ಕಾಲ ಬಂಡಾಯ ಹೋರಾಟ ನಡೆಸಿದ್ದ ಪ್ರಚಂಡ, 1990ರಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಹಿಮಾಲಯ ತಪ್ಪಲಿನ ರಾಷ್ಟ್ರ ಅಂಗೀಕರಿಸಿದ ಬಳಿಕದ […]
↧