Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ತಿರುವನಂತಪುರಂ ನಿಂದ ತೆರಳಿದ್ದ ಎಮರೇಟ್ಸ್ ವಿಮಾನ ದುಬೈ ನಲ್ಲಿ ತುರ್ತು ಭೂಸ್ಪರ್ಶ: 275...

ದುಬೈ: ತಿರುವನಂತಪುರಂ ನಿಂದ ತೆರಳಿದ್ದ ಎಮರೇಟ್ಸ್ ವಿಮಾನವೊಂದು ದುಬೈ ನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಸಂಭಾವ್ಯ ದುರಂತವೊಂದು ತಪ್ಪಿದೆ. ಬೋಯಿಂಗ್ 777 ವಿಮಾನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ದುಬೈ ನ ಅಂತಾರಾಷ್ಟ್ರೀಯ...

View Article


ಮಗಳು ಸಿಗರೇಟ್ ಸೇದುದನ್ನು ರೆಡ್’ಹ್ಯಾಂಡಾಗಿ ಹಿಡಿಯಲು ಹೋದ ತಂದೆ….ಸಿಕ್ಕಿ ಬಿದ್ದಳು ಮಗಳು...

ಶಾಲೆಯಿಂದ ವಾಪಾಸ್ಆದ ತನ್ನ ಮಗಳು ಸಿಗರೇಟ್ ಸೇದುವುದಾಗಿ ಶಂಕೆ ವ್ಯಕ್ತಪಡಿಸಿದ್ದ ತಂದೆ ಆಕೆಯನ್ನು ಹಿಡಿಯುದಕ್ಕೆ ಹೊಂಚು ಹಾಕಿದ್ದ. ಆದರೆ ಆತನಿಗೆ ದೊಡ್ಡ ಶಾಕ್ ಒಂದು ಕಾದಿದ್ದು ಗೊತ್ತೇ ಇರಲಿಲ್ಲ. ಸ್ಥಳೀಯ ಚಾನಲ್ ಮೂಲಕ ಸ್ಟಿಂಗ್ ಆಪರೇಷನ್...

View Article


ರಿಯೋ ಒಲಿಂಪಿಕ್ಸ್‌ಗೆ ಕೌಂಟ್‌ಡೌನ್ ಶುರು

ರಿಯೋ ಡಿ ಜೈನೆರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಹೌದು ಇಡೀ ಜಗತ್ತೇ ಎದುರು ನೋಡುತ್ತಿರುವ ರಿಯೋ ಒಲಿಂಪಿಕ್ಸ್‌ಗೆ ಉಳಿದಿರುವುದು ಕೇವಲ ಮೂರು ದಿನಗಳು ಮಾತ್ರ. ಈ ಒಲಿಂಪಿಕ್ಸ್‌ನಲ್ಲಾದರೂ ಹೆಚ್ಚು ಪದಕಗಳನ್ನು...

View Article

ಮಂಗಳೂರು ಪೊಲೀಸರು ಪ್ರಕಟಿಸಿದ 153 ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರ : ಇವರ ಸುಳಿವು...

    ಪೊಲೀಸ್ ಅಂತರ್ಜಾಲ ತಾಣದಲ್ಲಿ ಪ್ರಕಟವಾದ 153 ಮೋಸ್ಟ್ ವಾಂಟೆಡ್ ಆರೋಪಿಗಳಲ್ಲಿ ಹೆಚ್ಚಿನವರ ಭಾವಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.  __ಸತೀಶ್ ಕಾಪಿಕಾಡ್ ಮಂಗಳೂರು, ಆ.3: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ಅಂತರ್ಜಾಲ ತಾಣದಲ್ಲಿ 153...

View Article

ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’

ಕಾಠ್ಮಂಡು: ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಮಾವೋವಾದಿ ಬಂಡುಕೋರ ಮುಖ್ಯಸ್ಥ ಪ್ರಚಂಡ ಎಂದೇ ಖ್ಯಾತರಾದ ಪುಷ್ಪ ಕಮಲ್ ದಹಲ್ (61) ಅವರನ್ನು ನೇಪಾಳೀ ಸಂಸತ್ತು ಬುಧವಾರ ಆಯ್ಕೆ ಮಾಡಿತು. ಅವಿಶ್ವಾಸದ ಗೊತ್ತುವಳಿಯಲ್ಲಿ ಪರಾಭವಗೊಳ್ಳುವ...

View Article


ವಿರೋಧ ಲೆಕ್ಕಿಸದೇ ಇಸ್ಲಾಮಾಬಾದ್ ತಲುಪಿದ ರಾಜನಾಥ್

ಇಸ್ಲಾಮಾಬಾದ್: ಹಿಜ್ಬುಲ್ ಸಂಘಟನೆಯ ವ್ಯಾಪಕ ವಿರೋಧ ಲೆಕ್ಕಿಸದೇ, 2016ರ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸಂಜೆ ಪಾಕಿಸ್ತಾನದ ಇಸ್ಲಾಮಾಬಾದ್ಗೆ ಆಗಮಿಸಿದರು. ಎರಡು ದಿನಗಳ ಸಭೆಯ...

View Article

ಐಸಿಸ್ ನ ತರಬೇತಿ ಶಿಬಿರವಾಗಿದ್ದ ಸದ್ದಾಂನ ಮೊಸುಲ್ ಅರಮನೆ ಮೇಲೆ ಬಾಂಬ್ ದಾಳಿ

ಬಾಗ್ದಾದ್: ಸದ್ಯಕ್ಕೆ ಇಸ್ಲಾಮಿಕ್ ಸ್ಟೇಟ್ ನ ತರಬೇತಿ ಕೇಂದ್ರವಾಗಿರುವ ಮೃತ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಉತ್ತರ ಇರಾಕ್ ನಲ್ಲಿ ಕಟ್ಟಿಸಿದ್ದ ಅರಮನೆಯ ಮೇಲೆ ರಾಯಲ್ ಏರ್ ಫೋರ್ಸ್ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎಂದು ಭದ್ರತಾ ಇಲಾಖೆ...

View Article

ಚೀನಾದ ಈ ಬಸ್ ಕೆಳಗೆ ಕಾರುಗಳು ಆರಾಮವಾಗಿ ಓಡಾಡಬಹುದು!

ಬೀಜಿಂಗ್: ತಂತ್ರಜ್ಞಾನದ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಕಂಡು ಹಿಡಿಯುವುದಕ್ಕೆ ಪ್ರಸಿದ್ಧವಾಗಿರುವ ಚೀನಾ, ಈಗ ಸಾರಿಗೆ ಕ್ಷೇತ್ರದಲ್ಲಿ ವಿಶ್ವದಲ್ಲೇ ವಿನೂತನವಾದುದ್ದನ್ನು ಕಂಡುಹಿಡಿದೆ. ಚೀನಾ ಕಂಡು ಹಿಡಿದಿರುವ ಬೃಹತ್ ಗಾತ್ರದ...

View Article


ವಿಮಾನದಲ್ಲಿ ನಿದ್ದೆಗೆ ಜಾರಿದ್ದ ಮಹಿಳೆಗೆ ಬದಿಯಲ್ಲಿ ಕುಳಿತಿದ್ದ ಸಹಪ್ರಯಾಣಿಕ ರಾತ್ರಿ ಏನು...

ನ್ಯೂಯಾರ್ಕ್: ಭೂಮಿಯ ಮೇಲಷ್ಟೇ ಅಲ್ಲ. ಆಗಸದಲ್ಲಾರುವ ವಿಮಾನದಲ್ಲೂ ಲೈಂಗಿಕ ಕಿರುಕುಳ ನಡೆಯುತ್ತೆ. ಅಮೆರಿಕದಲ್ಲಿ ಇಂತಹ ಘಟನೆಗಳು ಆಗಿಂದ್ದಾಂಗ್ಗೆ ವರದಿಯಾಗುತ್ತಿರುತ್ತವೆ. ಲಾಸ್ ಏಂಜಲೀಸ್`ನಿಂದ ನ್ಯೂಯಾರ್ಕ್`ಗೆ ತೆರಳುತ್ತಿದ್ದ ವರ್ಜಿನ್ ಅಮೆರಿಕ...

View Article


ಎಮಿರೇಟ್ಸ್ ವಿಮಾನದಲ್ಲಿ ಬೆಂಕಿ ಅವಘಡ: ಓರ್ವ ಅಗ್ನಿಶಾಮಕದಳದ ಸಿಬ್ಬಂದಿ ಮೃತ್ಯು

ದುಬೈ: ಕೇರಳದ ತಿರುವನಂತಪುರದಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಸಂಸ್ಥೆಗೆ ಸೇರಿದ ವಿಮಾನವು ದುಬೈನ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ವೇಳೆ ಬೆಂಕಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲ 226 ಪ್ರಯಾಣಿಕರು ಪವಾಡ ಸದೃಶವಾಗಿ ಅಪಾಯದಿಂದ...

View Article

ದುಬೈಯಲ್ಲಿ ಎಮಿರೇಟ್ಸ್ ವಿಮಾನ ಅವಘಡದ ವೇಳೆ ವಿಮಾನದೊಳಗಿನ ಜನರ ಕಿರುಚಾಟ…ಪ್ರಾಣ ರಕ್ಷಣೆಗಾಗಿ...

ತಿರುವನಂತಪುರಂ ನಿಂದ ದುಬೈಗೆ ಬಂದ ಎಮಿರೇಟ್ಸ್ ವಿಮಾನವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 226 ಪ್ರಯಾಣಿಕರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹತ್ತಿಕೊಂಡಾಗ ವಿಮಾನದೊಳಗಿನ ಪ್ರಯಾಣಿಕರ ಕಿರುಚಾಟ, ಜೀವವನ್ನು ಉಳಿಸಿಕೊಳ್ಳಲು...

View Article

ಕ್ಯಾಮೆರಾ ಮುಂದೆ ಸ್ಟಂಟ್ : ಬಿಟ್ಟ ಬಾಣ ಗುರಿ ತಪ್ಪಿ ಪ್ರಿಯತಮನ ಪ್ರಾಣಕ್ಕೆ ತಂದ ಕುತ್ತು.

___ಲಾಸ್ ಎಂಜಲೀಸ್ ಆ.4 : ಅಮೆರಿಕದ ಖ್ಯಾತ ವಾಹಿನಿಯೊಂದು ನಡೆಸಿಕೊಡುವ ರಿಯಾಲಿಟಿ ಶೋನಲ್ಲಿ ಅವಘಡವೊಂದು ಸಂಭವಿಸಿದ್ದು, ಕ್ಯಾಮೆರಾ ಮುಂದೆ ಸ್ಟಂಟ್ ಮಾಡುವಾಗ ಯುವತಿಯೊಬ್ಬಳು ಪ್ರಿಯತಮನ ಪ್ರಾಣಕ್ಕೆ ಕುತ್ತು ತಂದ ಘಟನೆ ಸಂಭವಿಸಿದೆ. ಅಮೆರಿಕದ ಖ್ಯಾತ...

View Article

ಐಸಿಸ್ ಸ್ಥಾಪಕಿ ಕ್ಲಿಂಟನ್ ಎಂದು ಮೂದಲಿಸಿದ ಟ್ರಂಪ್

ಫ್ಲೋರಿಡಾ: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಉಗ್ರ ಸಂಘಟನೆ ಐಸಿಸ್ನ ಸಂಸ್ಥಾಪಕಿ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೂದಲಿಸಿದರು. ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ...

View Article


ಬೊಜ್ಜು ಹೆಚ್ಚಾದರೆ ಮಿದುಳು ಮುದಿಯಾಗುವುದು!

ಲಂಡನ್: ಬೊಜ್ಜು ಹೊಂದಿರುವ ವ್ಯಕ್ತಿಗಳ ಮಿದುಳು ಸಾಮಾನ್ಯ ದೇಹ ಹೊಂದಿರುವ ವ್ಯಕ್ತಿಗಳಿಗಿಂತ 10 ವರ್ಷ ವಯಸ್ಸಾದಂತಾಗುವುದು ಎಂದು ಯುಕೆ ಕೆಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದ ಮೂಲಕ ತಿಳಿಸಿದ್ದಾರೆ. ವೈಟ್ ಮ್ಯಾಟರ್ ಎಂಬ ಅಂಗಾಂಶ ದೇಹ...

View Article

ಕೆಲಸವೂ ಇಲ್ಲ, ಆಹಾರವೂ ಇಲ್ಲ:ಸೌದಿಯಲ್ಲಿ ನಮ್ಮ ಕಾರ್ಮಿಕರಿಗೇನಾಗಿದೆ?

ಸೌದಿ ಅರೇಬಿಯಾದಲ್ಲಿ ಕಳೆದ ಕೆಲಸಮಯಗಳಿಂದ 10 ಸಾವಿರದಷ್ಟು ಮಂದಿ ಭಾರತೀಯರ ಪರಿಸ್ಥಿತಿ ಶೋಚನೀಯವಾಗಿದೆ. ಅವರು ಕೆಲಸ ಮಾಡುತ್ತಿದ್ದ ಕಂಪನಿಗಳು ಕೆಲಸದಿಂದ ಕೆಲವರನ್ನು ತೆಗೆದುಹಾಕಿದ್ದರೆ, ಮತ್ತೆ ಕೆಲವು ಕಂಪನಿಗಳು ಸೌದಿಯಲ್ಲಿ ಬಾಗಿಲು ಮುಚ್ಚಿವೆ....

View Article


1 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳ ವಶ; ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ಬೆಂಗಳೂರು: 31 ವರ್ಷದ ಮಹಿಳೆ ಸೇರಿದಂತೆ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಮಾದಕದ್ರವ್ಯ ನಿಯಂತ್ರಣ ಮಂಡಳಿ ನಿನ್ನೆ ಬಂಧಿಸಿದೆ. ಆರೋಪಿಗಳಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಮತ್ತು ಸೈಕೊಟ್ರೊಫಿಕ್ ವಸ್ತುಗಳನ್ನು...

View Article

ಪಂಜಾಬ್ ಸರ್ಕಾರದ ಹೆಲಿಕಾಪ್ಟರ್ ಪತನ; ಬೆಂಕಿ ಹಚ್ಚಿ, ಸಿಬ್ಬಂದಿ ಒತ್ತೆ ಇರಿಸಿಕೊಂಡ ತಾಲಿಬಾನ್

ಇಸ್ಲಾಮಾಬಾದ್: ಪಂಜಾಬ್ ಸರ್ಕಾರಕ್ಕ ಸೇರಿದ್ದು ಎನ್ನಲಾಗುತ್ತಿರುವ ಹೆಲಿಕಾಪ್ಟರ್ ವೊಂದು ಆಫ್ಘಾನಿಸ್ತಾನದಲ್ಲಿ ಪತನವಾಗಿದ್ದು, ಕೆಳಕ್ಕೆ ಬಿದ್ದ ಕಾಪ್ಚರ್ ಗೆ ಸ್ಥಳೀಯ ತಾಲಿಬಾನ್ ಉಗ್ರರು ಬೆಂಕಿ ಹಚ್ಚಿ ಅದರೊಳಗಿದ್ದ ಸುಮಾರು 7 ಮಂದಿಯನ್ನು ಒತ್ತೆ...

View Article


ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌:ಬಯಾಲಜಿ ಟೀಚರ್‌ ಪ್ರ್ಯಾಕ್ಟಿಕಲ್‌ ಪಾಠ

ಟೆನ್ನೆಸ್ಸಿ: ಹದಿ ಹರೆಯದಲ್ಲಿರುವ ಹೈಸ್ಕೂಲ್‌ ಹುಡುಗರಿಗೆ ಜೀವಶಾಸ್ತ್ರ ಪಾಠ ಕೇಳುವುದೇಂದರೆ ಎಲ್ಲಿಲ್ಲದ ಉತ್ಸಾಹ ಕಾರಣ ಅದರಲ್ಲಿರುವ ಪಠ್ಯ. ಆದರೆ ಅಮೆರಿಕದ ನ್ಯಾಶ್‌ವಿಲ್ಲೆಯಲ್ಲಿ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್‌ ಆಗಿ...

View Article

ಅಟ್ಲಾಂಟಿಕ್ ನ ದ್ವೀಪದ ರೆಸ್ಟೋರೆಂಟ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ಅಧ್ಯಕ್ಷ...

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪುತ್ರಿ ಸಶಾ ರಜಾಕಾಲೀನ ಅಟ್ಲಾಂಟಿಕ್ ನ ದ್ವೀಪ ಮಾರ್ತಾಸ್ ವಿನೆಯಾರ್ಡ್ ನ ಸೀ ಫುಡ್ ಪಾಯಿಂಟ್ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಸಶಾ ಕೆಲಸದ ಸ್ಥಳದಲ್ಲಿ ತನ್ನನ್ನು ನತಾಶಾ ಎಂದು...

View Article

ಫ್ರಾನ್ಸ್: ಬಾರ್‌ನಲ್ಲಿ ಅಗ್ನಿ ಅನಾಹುತ, 13 ಸಾವು

ರೆನ್ನೆಸ್‌ (ಎಎಫ್‌ಪಿ): ಉತ್ತರ ಫ್ರಾನ್ಸ್‌ನ ರುಯೇನ್ ನಗರದ ಬಾರ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 13 ಮಂದಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಬಾರ್‌ನ ತಳಮಹಡಿಯಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಸಮಾರಂಭದ ವೇಳೆ ಬೆಂಕಿ...

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>