ಲಂಡನ್: ಬೊಜ್ಜು ಹೊಂದಿರುವ ವ್ಯಕ್ತಿಗಳ ಮಿದುಳು ಸಾಮಾನ್ಯ ದೇಹ ಹೊಂದಿರುವ ವ್ಯಕ್ತಿಗಳಿಗಿಂತ 10 ವರ್ಷ ವಯಸ್ಸಾದಂತಾಗುವುದು ಎಂದು ಯುಕೆ ಕೆಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದ ಮೂಲಕ ತಿಳಿಸಿದ್ದಾರೆ. ವೈಟ್ ಮ್ಯಾಟರ್ ಎಂಬ ಅಂಗಾಂಶ ದೇಹ ಮತ್ತು ಮಿದುಳಿಗೆ ಸಂಪರ್ಕ ಕಲ್ಪಿಸುವ ಕೋಶವಾಗಿದ್ದು, ಮಾಹಿತಿ ವರ್ಗಾವಣೆಯ ಕಾರ್ಯವನ್ನು ನಿರ್ವಹಿಸುತ್ತದೆ. ವಯಸ್ಸಿಗೆ ತಕ್ಕಂತೆ ಕುಗ್ಗುವ ಮಾನವನ ಮಿದುಳು ದೇಹದಲ್ಲಿ ಬೊಜ್ಜು ಮೈಗೂಡಿಕೊಳ್ಳುವವರಲ್ಲಿ 10 ವರ್ಷ ಹಳೆಯದಾಗುತ್ತದೆ ಎಂಬ ಮಾಹಿತಿಯ ವರದಿಯನ್ನು 20 ರಿಂದ 87 ವರ್ಷದರೆಗಿನ 427 ಜನರನ್ನು ಎರಡು […]
↧