ಇಸ್ಲಾಮಾಬಾದ್: ಪಂಜಾಬ್ ಸರ್ಕಾರಕ್ಕ ಸೇರಿದ್ದು ಎನ್ನಲಾಗುತ್ತಿರುವ ಹೆಲಿಕಾಪ್ಟರ್ ವೊಂದು ಆಫ್ಘಾನಿಸ್ತಾನದಲ್ಲಿ ಪತನವಾಗಿದ್ದು, ಕೆಳಕ್ಕೆ ಬಿದ್ದ ಕಾಪ್ಚರ್ ಗೆ ಸ್ಥಳೀಯ ತಾಲಿಬಾನ್ ಉಗ್ರರು ಬೆಂಕಿ ಹಚ್ಚಿ ಅದರೊಳಗಿದ್ದ ಸುಮಾರು 7 ಮಂದಿಯನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ದೈನಿಕ ಡಾನ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ವರದಿಯಲ್ಲಿ ಪಂಜಾಬ್ ಸರ್ಕಾರಕ್ಕೆ ಸೇರಿದ ಹೆಲಿಕಾಪ್ಟರ್ ತಾಲಿಬಾನ್ ಪ್ರಾಂತ್ಯ ಲೋಗರ್ ನಲ್ಲಿ ಪತನವಾಗಿದೆ. ಈ ವೇಳೆ ಹೆಲಿಕಾಪ್ಟರ್ ನಲ್ಲಿದ್ದ ಸುಮಾರು 7 ಮಂದಿಯನ್ನು ವಶಕ್ಕೆ ಪಡೆದ ತಾಲಿಬಾನ್ ಉಗ್ರರು […]
↧