ಟೊರಾಂಟೋ : ಮನುಷ್ಯ ಮುಪ್ಪಿನಲ್ಲಿಯೂ ಲೈಂಗಿಕ ಕಾಮನೆ, ಚೇಷ್ಟೆ , ಚಪಲಗಳಿಂದ ಮುಕ್ತನಾಗುವುದಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದನ್ನು ದೃಢಪಡಿಸುವ ರೀತಿಯಲ್ಲಿ ಕೆನಡದ ಟೊರಾಂಟೋದ ಮಾಲ್ ಒಂದರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಸಣ್ಣ ಪ್ರಾಯದ ಹುಡುಗಿಯೊಬ್ಬಳ ಸ್ಕರ್ಟ್ ಕೆಳಗಿಂದ ಫೋಟೋ ಕ್ಲಿಕ್ ಮಾಡಿರುವ ದೃಶ್ಯದ ವಿಡಿಯೋ ಒಂದು ಈಗ ವೈರಲ್ ಆಗಿದೆ. ತರುಣರು ಈ ರೀತಿಯ ವರ್ತನೆ ತೋರುವುದು ಸಾಮಾನ್ಯ. ಆದರೆ ವಯಸ್ಸಾದ ವ್ಯಕ್ತಿಯೊಬ್ಬ ಈ ಬಗೆಯ ಚಪಲ ತೋರುವುದು ಅಸಹ್ಯಕರ. ಹುಡುಗಿಯ ತಂದೆಗಿಂತಲೂ ಹೆಚ್ಚು ಪ್ರಾಯದವನಾಗಿರುವ […]
↧