ದೆಹಲಿ: ಹೃದಯ ಕಾಯಿಲೆ ಸಮಸ್ಯೆ ಇದು ಕೇವಲ ಮಧ್ಯ ವಯಸ್ಕರಿಗೆ ಬರುವಂತಹ ಕಾಯಿಲೆಯಲ್ಲ. ಇಂದಿನ ದಿನಗಳಲ್ಲಿ ಯುವಕರು ಹೃದಯಘಾತದ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇದೊಂದು ಸಾಮಾನ್ಯ ವಿಷಯವಲ್ಲ, ಯಾರಿಗೆ ಬೇಕಾದರೂ ಹೃದಯಘಾತ ಉಂಟಾಗಬಹುದು. ಹೃದಯಘಾತ ಯಾವಾಗ ಸಂಭವಿಸುತ್ತೇ ಎನ್ನುವುದಕ್ಕೆ ಇಲ್ಲಿದೆ ಹಲವು ಕಾರಣಗಳು. ಹೃದಯ ಕಾಯಿಲೆ ಬರದಂತೆ ಯುವಕರು ,ಮಧ್ಯ ವಯಸ್ಕರು ಎಚ್ಚರಿಕೆ ವಹಿಸಬೇಕು. ಇವೆಲ್ಲಾ ಅಭ್ಯಾಸಗಳು ನಿಮಗಿದ್ರೆ ಬಿಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ತಂಬಾಕು ಸೇವನೆ: ತಂಬಾಕು ಸೇವನೆಯಿಂದ ಹೃದಯ ಆರೋಗ್ಯಕ್ಕೆ ಮಾರಕವಾಗಬಲ್ಲದ್ದು.. ಇದರಿಂದ ಹೃದಯದ ಹಲವು […]
↧