ದೆಹಲಿ: ಸೌಂದರ್ಯ ಪ್ರಿಯ ಮಹಿಳೆಯರಿಗೆ ಕಂಕುಳದಲ್ಲಿ ಕಪ್ಪು ಕಲೆಗಳು ಯಾವಾಗಲೂ ದೊಡ್ಡ ಸಮಸ್ಯೆಯಾಗಿರುತ್ತದೆ. ಕೈ-ಕಾಲು, ಬೆರಳುಗಳ ಕಪ್ಪಾಗುವುದು ತಡೆಯುವ ಕುರಿತು ಮಹಿಳೆಯರು ಚಿಂತಿಸುತ್ತಾರೆ. ದೇಹದ ವಿವಿಧ ಭಾಗಗಲ್ಲಿ, ಶೇವಿಂಗ್ ಮಾಡಿರುವ ಜಾಗದಲ್ಲಿ ಕಪ್ಪು ಕಲೆಗಳು ಕಂಡು ಬಂದರೆ. ಈ ಸರಳ ಚಿಕಿತ್ಸೆ ಟ್ರೈ ಮಾಡುವುದು ಉತ್ತಮ. ಸುಂದರವಾಗಿ ಕಾಣಲು ಅಂದವಾದ ನೋಟ, ಆತ್ಮವಿಶ್ವಾಸ ಇವೆರಡು ಬೇಕು. ದೇಹದ ಹಲವು ಭಾಗಗಳಲ್ಲಿ ಚರ್ಮ ಕಪ್ಪಾಗಿರುತ್ತದೆ. ಅಲ್ಲದೇ ನೀವೂ ಸಾಮಾನ್ಯವಾಗಿ ಕಪ್ಪು ಕಲೆ ಇರುವಂತಹ ಭಾಗದಲ್ಲಿ ಕೂದಲುಗಳನ್ನು ತೆಗೆಯಲು ಹೇರ್ […]
↧