ಪ್ರತಿದಿನ ಧೂಳಿನಲ್ಲಿ ಓಡಾಡುವವರಿಗೆ ಬ್ಲಾಕ್ ಹೆಡ್ಸ್ ಸಮಸ್ಯೆ ಇದ್ದೇ ಇರುತ್ತದೆ. ಮೂಗಿನ ಮೇಲೆ ಅಥವಾ ಗಲ್ಲದ ಮೇಲೆ ಬ್ಲಾಕ್ ಹೆಡ್ ಹೆಚ್ಚಾಗಿದ್ದರೆ ಕೇವಲ ಸ್ಕ್ರಬ್ ಬಳಸೋದ್ರಿಂದ ಸುಲಭಕ್ಕೆ ನಿವಾರಣೆಯಾಗಲ್ಲ. ಅದಕ್ಕಾಗಿ ಕೆಲವೊಂದು ಮನೆ ಮದ್ದು ಉಪಯೋಗಕ್ಕೆ ಬರುತ್ತದೆ. ಟಿಪ್-1: ಒಂದು ಬೌಲ್‍ನಲ್ಲಿ ಮೊಟ್ಟೆಯ ಬಿಳಿ ಭಾಗವನ್ನ ತೆಗೆದುಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದನ್ನ ಮುಖಕ್ಕೆ ಹಚ್ಚಿ. ಇದರ ಮೇಲೆ ಟಿಶ್ಯೂ ಇಟ್ಟು ಪ್ರೆಸ್ ಮಾಡಿ(ಫೇಸ್ ವೈಪ್ ಟಿಶ್ಯೂ ಬಳಸಬೇಕು). ಇದರ ಮೇಲೆ ಮತ್ತೊಂದು ಲೇಯರ್ ಮೊಟ್ಟೆಯ ಮಿಶ್ರಣವನ್ನ ಹಾಕಿ […]
↧