ರಕ್ತದ ಒತ್ತಡವನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಿದರೆ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುವವರು ಅಕಾಲ ಮರಣವನ್ನಪ್ಪುವುದನ್ನು ತಪ್ಪಿಸಬಹುದು. ಹೀಗೆಂದು ಹೊಸ ಅಧ್ಯಯವೊಂದರಲ್ಲಿ ಕಂಡುಕೊಳ್ಳಲಾಗಿದೆ. ಹೃದಯದ ಆರೋಗ್ಯ ಮತ್ತು ದೀರ್ಘಕಾಲ ಯಾವುದೇ ರೀತಿ ಸಮಸ್ಯೆ ಕಾಡದಂತೆ ಇರಲು ರಕ್ತದ ಒತ್ತಡ 120 ಎಂಎಂಎಚ್‌ಜಿಯಷ್ಟುಇರಬೇಕು. ಆದರೆ ಕಡಿಮೆ ಪ್ರಮಾಣದ ರಕ್ತದ ಒತ್ತಡ ಕೂಡ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರೀತು ಎಂದು ಕ್ಯಾಲಿಫೋರ್ನಿಯಾ ವಿವಿ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ನಡೆಸಲಾಗಿದ್ದ ಅಧ್ಯಯನ ಪ್ರಕಾರ ರಕ್ತದ ಒತ್ತಡವನ್ನು ತಗ್ಗಿಸುವುದೂ […]
↧