ಎಲ್ಲರನ್ನೂ ಕಾಡುವ ಅಸಿಡಿಟಿಗೆ ಮನೆಮದ್ದು….
ಅಸಿಡಿಟಿ ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಸ್ತಿ ಊಟ ಮಾಡಿದರೂ, ಇಲ್ಲವೇ ಕಡಿಮೆ ತಿಂದರೂ ಆಸಿಡಿಟಿ ಯಿಂದ ಬಳಲುವವರ ಸಂಖ್ಯೆ ಇದೀಗ ಕಡಿಮೆಯೇನಿಲ್ಲ. ಇಂತಹ ಸಮಸ್ಯೆ ಹೊಡೆದೋಡಿಸಲು ಔಷಧಿಯ ಮೊರೆ ಹೋಗುವುದಕ್ಕಿಂತ ಮನೆಯಲ್ಲೇ ಸಿಗುವ...
View Articleನಿಮ್ಮ ಮಧ್ಯೆಗಿರುವ ಸಂಬಂಧಕ್ಕೆ ಮೊಬೈಲ್ ಯಾವ ರೀತಿ ಬ್ರೇಕ್ ಹಾಕಬಹುದು….ಇದನ್ನು ತಪ್ಪದೆ ಓದಿ…
ಎಲ್ಲಾ ಸಂಬಂಧಗಳು ನಂಬಿಕೆಯ ಆಧಾರದ ಮೇಲೆ ನಿಂತಿರುತ್ತವೆ. ಆ ನಂಬಿಕೆ ಎಂಬ ತಳಪಾಯದಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಗಳ ಗೋಪುರ ಕುಸಿದು ಬೀಳುವುದು ಸತ್ಯ. ನಿಮ್ಮ ಸಂಗಾತಿ ಬಗ್ಗೆ ನಿಮ್ಮಲ್ಲಿ ಅನುಮಾನವೆಂಬ ವಾಸಿಯಾಗದ ಕಾಯಿಲೆ ಹುಟ್ಟಿಕೊಂಡಿತೆಂದರೆ...
View Articleಒಲಿಂಪಿಕ್ ಅಥ್ಲೀಟ್‍ಗಳ ಬಗ್ಗೆ ಹೆಮ್ಮೆ ಇದೆ, ಫಲಿತಾಂಶದ ಬಗ್ಗೆ ಚಿಂತೆ ಬೇಡ : ಮೋದಿ
ನವದೆಹಲಿ: ರಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತದ ಎಲ್ಲ ಅಥ್ಲೀಟ್‍ಗಳ ಬಗ್ಗೆ ಅಪಾರ ಹೆಮ್ಮೆ ಇದೆ ಎಂದು ಪ್ರಶಂಸಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, `ಫಲಿತಾಂಶದ ಬಗ್ಗೆ ಚಿಂತನೆಯ ಹೊರೆ ಬೇಡ’ ಎಂದು ಹೇಳಿ ಕ್ರೀಡಾಪಟುಗಳಿಗೆ...
View Articleಫೆಲ್ಪ್ಸ್ 23ನೆ ಚಿನ್ನ ಪದಕದೊಂದಿಗೆ ಜಲಕ್ರೀಡೆಗೆ ತೆರೆ
ರಿಯೋ ಡಿ ಜನೈರೋ: ಒಲಿಂಪಿಕ್ ಕ್ರೀಡಾಕೂಟದ ಬಂಗಾರದ ಮನುಷ್ಯ ಮೈಕೆಲ್ ಫೆಲ್ಪ್ಸ್ ನಿನ್ನೆ ರಾತ್ರಿ ತಮ್ಮ 23ನೆ ಚಿನ್ನದ ಪದಕ ಗೆಲ್ಲುವುದರೊಂದಿಗೆ ತಮ್ಮ ಜಲಕ್ರೀಡೆಗೆ ಅಂತಿಮ ತೆರೆ ಎಳೆದಿದ್ದಾರೆ. ಫೆಲ್ಪ್ಸ್ 23 ಚಿನ್ನದ ಪದಕಗಳೊಂದಿಗೆ ಒಟ್ಟು 28...
View Articleರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ ಗೆದ್ದ ಪುಟ್ಟ ದೇಶ ರಿಕಾ
ರಿಯೋ ಡಿ ಜನೈರೊ: ಮಹಿಳೆಯರ ಸಿಂಗಲ್ಸ್ ಟೆನಿಸ್ ಫೈನಲ್‍ನಲ್ಲಿ ಅಚ್ಚರಿಯ ಗೆಲುವು ದಾಖಲಿಸುವ ಮೂಲಕ ಮೋನಿಕಾ ಪೂಯಿಗ್ ಫ್ಯುರ್ಟೊ ರಿಕಾ ದೇಶಕ್ಕೆ ಚೊಚ್ಚಲ ಒಲಂಪಿಕ್ ಚಿನ್ನ ಪದಕದ ಕೊಡುಗೆ ನೀಡಿದ್ದಾರೆ. ಅಂತಿಮ ಪೈಪೋಟಿಯಲ್ಲಿ ಜರ್ಮನಿ ಪ್ರಬಲ ಆಟಗಾರ್ತಿ...
View Articleಸಂಜೌತಾ ಎಕ್ಸ್‌ಪ್ರೆಸ್ ಮೂಲಕ ಲಾಹೋರ್ ತಲುಪಿದ ಭಾರತೀಯ ಬಾಲಕನ ಬಂಧನ
ಇಸ್ಲಾಮಾಬಾದ್: ಭಾರತೀಯ ಬಾಲಕನೊಬ್ಬ ಯಾವುದೇ ಪ್ರವಾಸಿ ದಾಖಲೆಗಳಿಲ್ಲದೆ ಲಾಹೋರ್ ತಲುಪಿದ್ದು ಆತನನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಬಾಲಕನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತ...
View Articleಪಾಕ್ ಸರ್ಕಾರ ಕ್ವೆಟ್ಟಾ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲಿದೆ: ಪಾಕ್ ಅಧ್ಯಕ್ಷ
ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಕ್ವೆಟ್ಟಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂದು ಪಾಕ್ ಅಧ್ಯಕ್ಷ ಮಮ್ನೂನ್ ಹುಸೇನ್ ಹೇಳಿದ್ದಾರೆ. ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾತನಾಡಿರುವ ಪಾಕ್ ಅಧ್ಯಕ್ಷ...
View Articleನೈಟ್ ಕ್ಲಬ್ ಎದುರು ನಗ್ನವಾಗಿ ನಿಂತು ಪೊಲೀಸರನ್ನು ಸತಾಯಿಸಿದ!
ಕ್ಯಾಲಿಫೋರ್ನಿಯಾ : ಅಮೆರಿಕಾದ ಯುವಕ ಯುವತಿಯರ ಕ್ಲಬ್ ಎದುರು ಬೆಳ್ಳಂಬೆಳಗ್ಗೆ ನಗ್ನವಾಗಿ ನಿಂತು ಹುಚ್ಚಾಟ ಮಾಡುತ್ತಿದ್ದ ಪುರುಷನೊಬ್ಬನನ್ನು ಇಲ್ಲಿನ ಒಸ್ನರ್ಡ್ ಪೊಲೀಸರು ಬಂಧಿಸಿದ್ದಾರೆ. ನೈಟ್ ಕ್ಲಬ್ ಎದುರು ನಗ್ನವಾಗಿ ನಿಂತು ವಿಚಿತ್ರವಾಗಿ...
View Articleನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ….
ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ….
View Articleಪಿಜ್ಜಾಗಾಗಿ ಐಸಿಸ್ ತೊರೆದ…ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ…
ನ್ಯೂಯಾರ್ಕ್: ಪಿಜ್ಜಾ ಎಂದರೆ ಈಗಿನ ಮಕ್ಕಳಿಗೆ ಸಖತ್ ಇಷ್ಟ.. ಇದೇ ಪಿಜ್ಜಾ ಮೇಲಿನ ಆಸೆಯೊಂದು ಬಾಲಕನನ್ನು ಉಗ್ರ ಸಂಘಟನೆ ಐಸಿಸ್ನಿಂದ ರಕ್ಷಿಸಿದೆ. ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಂದಿಗೆ ಅಮೆರಿಕದ...
View Articleಜೀವನದಲ್ಲಿ ಹೆಚ್ಚು ಸಂತೋಷವಾಗಿರುವವರು ವಿವಾಹಿತರೋ, ಅವಿವಾಹಿತರೋ….! ಇದಕ್ಕೆ ಉತ್ತರ ಇಲ್ಲಿದೆ…
ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೃಪ್ತಿ ಹೊಂದಿರುತ್ತಾರಲ್ಲದೆ, ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾರೆ, ಸ್ವಾವಲಂಬಿಗಳಾಗಿರುತ್ತಾರೆ ಎಂದು ಮನಶಾಸ್ತ್ರಜ್ಞರು ಹಲವು ಅಧ್ಯಯನ ವರದಿಗಳ ಮೂಲಕ ಕಂಡುಕೊಂಡಿದ್ದಾರೆ. ಯೂನಿರ್ವಸಿಟಿ ಆಫ್...
View Articleಕಲುಷಿತ ಆಹಾರ ಸೇವಿಸಿ (Food poisoning)ಉಂಟಾಗುವ ಅನಾರೋಗ್ಯಕ್ಕೆ ಈ ರೀತಿ ಚಿಕಿತ್ಸೆ ಮಾಡಿ…!
ಕಲುಷಿತ ಆಹಾರ ಸೇವಿಸಿ ಉಂಟಾದ ಅನಾರೋಗ್ಯ ಸಮಸ್ಯೆಯನ್ನು ನಿವಾರಿಸುವಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಂಡು ಬಂದು ನುಂಗುವಷ್ಟು ಶಕ್ತಿಯೂ ಇಲ್ಲದಂತಾಗುತ್ತದೆ. ಕಲುಷಿತ ಆಹಾರ ಸೇವನೆಯ ಪರಿಣಾಮಗಳು ಕೆಲದಿನಗಳಲ್ಲಿ...
View Articleಕಿಡ್ನಿ ಸಮಸ್ಯೆ ತಪ್ಪಿಸಲು ಇಲ್ಲಿದೆ ಸಲಹೆ…
ರಕ್ತದ ಒತ್ತಡವನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಿದರೆ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುವವರು ಅಕಾಲ ಮರಣವನ್ನಪ್ಪುವುದನ್ನು ತಪ್ಪಿಸಬಹುದು. ಹೀಗೆಂದು ಹೊಸ ಅಧ್ಯಯವೊಂದರಲ್ಲಿ ಕಂಡುಕೊಳ್ಳಲಾಗಿದೆ. ಹೃದಯದ ಆರೋಗ್ಯ ಮತ್ತು ದೀರ್ಘಕಾಲ ಯಾವುದೇ...
View Articleಒಲಿಂಪಿಕ್ಸ್’ನಲ್ಲಿ ಗೆದ್ದಿದ್ದು ಬೆಳ್ಳಿ, ಜೊತೆಗೆ ಸಿಕ್ಕಿದ್ದು ವಜ್ರ !!! ಏನಿದು ಎಂಬುದು...
ರಿಯೊ ಡಿ ಜನೈರೊ: ಒಲಿಂಪಿಕ್ ಡೈವಿಂಗ್ ಪೂಲ್ ನಲ್ಲಿ ಪ್ರೀತಿ ಹುಟ್ಟಿಕೊಂಡಿದೆ. ಚೀನಾ ದೇಶದ ಡೈವರ್ ಹೆ ಜಿ ಮಹಿಳೆಯರ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಅಂತಿಮ ಪಂದ್ಯದಲ್ಲಿ ನಿನ್ನೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದರೆ ಅವರಿಗೆ...
View Articleನಿಮ್ಮ ಕನಸನ್ನು ನನಸು ಮಾಡಲು ನನಗೆ ಸಾಧ್ಯವಾಗಲಿಲ್ಲ, ಕ್ಷಮಿಸಿ: ದೀಪಾ ಕರ್ಮಾಕರ್
ರಿಯೊ ಡಿ ಜನೈರೊ: ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ಕರ್ಮಾಕರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ದೀಪಾ ಪದಕ ಗೆದ್ದೇ ಗೆಲ್ಲುತ್ತಾರೆ ಎಂಬ...
View Articleಗನ್ ತೋರಿಸಿ ರಿಯೋ ಒಲಿಂಪಿಕ್ ಅಥ್ಲೀಟ್ ಗಳ ಚಿನ್ನದ ಪದಕ ದರೋಡೆ
ರಿಯೋಡಿ ಜನೈ ರೋ: ರಿಯೋ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ರಯಾನ್ ಲೋಚೆಟ್ ಅವರಿಗೆ ಗನ್ ತೋರಿಸಿ ದರೋಡೆ ಮಾಡಿರುವ ಘಟನೆ ತಡರಾತ್ರಿ ಇಲ್ಲಿ ನಡೆದಿದೆ. ರಿಯೋದಲ್ಲಿ ಒಲಿಂಪಿಕ್ ಪಾರ್ಟಿಯಲ್ಲಿ ಭಾಗವಹಿಸಿ ತಮ್ಮ ತಂಡದ ಮೂವರೊಂದಿಗೆ...
View Articleದುಡ್ಡು ಕೊಡದ ಪ್ರಯಾಣಿಕನ ಬಂಧನ
ಟೋಕಿಯೊ: ಜಪಾನ್‌ನಲ್ಲಿ ವ್ಯಕ್ತಿಯೊಬ್ಬ ಟ್ಯಾಕ್ಸಿಯಲ್ಲಿ 850 ಕಿ.ಮೀ ಪ್ರಯಾಣಿಸಿ ನಂತರ ಅದಕ್ಕೆ ಹಣ ಕೊಡದ ಕಾರಣ ಆತನನ್ನು ಬಂಧಿಸಲಾಗಿದೆ. ತಕಾಫುಮಿ ಅರಿಮಾ(26) ಎಂಬಾತ ನಿರುದ್ಯೋಗಿಯಾಗಿದ್ದು, ಯೊಕೊಹಮಾ ಪ್ರದೇಶದಿಂದ ಟ್ಯಾಕ್ಸಿ ಮಾಡಿಕೊಂಡು...
View Articleಕಾಶ್ಮೀರ ವಿವಾದ: ಮಾತುಕತೆಗೆ ಭಾರತವನ್ನು ಅಧಿಕೃತವಾಗಿ ಆಹ್ವಾನಿಸಿದ ಪಾಕಿಸ್ತಾನ
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಇಸ್ಲಾಮಾಬಾದ್ ಗೆ ಭೇಟಿ ನೀಡುವಂತೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಸಜ್ ಚೌಧರಿ ಸೋಮವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ....
View Articleಈ ಇಲಿಯ ಅವಸ್ಥೆ ನೋಡಿ….ಎಷ್ಟೇ ಮೆಟ್ಟಿಲು ಹತ್ತಿದರು ಮೇಲೆ ಹೋಗಲು ಆಗುತ್ತಿಲ್ಲ…!!
ಮನಿಲಾ: ಮೇಲ್ಮಹಡಿಗೆ ಹೋಗೋಕೆ ಮೆಟ್ಟಿಲು ಹತ್ತಿಯೇ ಹೋಗ್ಬೇಕು. ಆದ್ರೆ ಇಲ್ಲೊಂದು ಇಲಿ ಎಷ್ಟು ಬಾರಿ ಮೆಟ್ಟಿಲು ಹತ್ತಿ ಮೇಲೆ ಹೋಗೋಕೆ ಪ್ರಯತ್ನಿಸಿದ್ರೂ ಸಾಧ್ಯವಾಗ್ಲಿಲ್ಲ. ಯಾಕಂದ್ರೆ ಅದು ಏರುತ್ತಿದ್ದದ್ದು ಸಾಮಾನ್ಯ ಮೆಟ್ಟಿಲಲ್ಲ. ಎಸ್ಕಲೇಟರ್‍ನ...
View Articleಭಾರತಕ್ಕೆ ಬುದ್ದಿ ಕಲಿಸಲು ಸೇನಾಪಡೆಯನ್ನು ಕಾಶ್ಮೀರಕ್ಕೆ ಕಳುಹಿಸಿ: ಪಾಕಿಸ್ತಾನಕ್ಕೆ ಹಫೀಜ್...
ಇಸ್ಲಮಾಬಾದ್: ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಬುರ್ಹಾನ್ ವನಿ ಹತ್ಯೆ ಸಂಬಂಧ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಆಕ್ರೋಶದ ಬೆಂಕಿಗೆ ಜಮಾತ್ ಉಲ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಮತ್ತಷ್ಟು ತುಪ್ಪ ಸುರಿದಿದ್ದಾನೆ. ಪಾಕಿಸ್ತಾನದ ಮಾಧ್ಯಮದ...
View Article