ಇಸ್ಲಾಮಾಬಾದ್: ಜಮ್ಮು-ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಇಸ್ಲಾಮಾಬಾದ್ ಗೆ ಭೇಟಿ ನೀಡುವಂತೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಸಜ್ ಚೌಧರಿ ಸೋಮವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಪಾಕಿಸ್ತಾನದ ಭಾರತ ಹೈ ಕಮಿಷನರ್ ಅವರನ್ನು ಕರೆದು ಆಹ್ವಾನ ಪತ್ರವನ್ನು ಜೈಶಂಕರ್ ಅವರಿಗೆ ಚೌಧರಿ ಹಸ್ತಾಂತರಿಸಿದ್ದಾರೆ ಎಂದು ಪಾಕ್ ನ ವಿದೇಶಾಂಗ ಕಾರ್ಯಾಲಯ ತಿಳಿಸಿದೆ. ಪತ್ರದಲ್ಲಿ, ಜಮ್ಮು-ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಬಗೆಹರಿಸಲು ಎರಡೂ ದೇಶಗಳು ಹೊಂದಿರುವ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಒತ್ತಿ […]
↧