ಆಘಾತಕಾರಿ ಘಟನೆಯೊಂದರಲ್ಲಿ ಇಂಗ್ಲೆಂಡ್ ಮೂಲದ 28 ವರ್ಷದ ಮಹಿಳೆಯೊಬ್ಬಳು, ಪತಿಯಿಂದ ವಿಚ್ಚೇದನ ಪಡೆಯಲು ಅಗತ್ಯವಾದ ಹಣವನ್ನು ಹೊಂದಿಸಲು ವಿವಾಹದ ಡ್ರೆಸ್‌ಗಳನ್ನು 2000 ಪೌಂಡ್‌ಗಳಿಗೆ ಆನ್‌ಲೈನ್ ಮೂಲಕ ಹರಾಜಿಗಿಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಕಳೆದ 2014ರಲ್ಲಿ ವಿವಾಹವಾದ ಚೆಸ್ಟರ್‌ಫೀಲ್ಡ್ ನಗರದ ಸಮಂತಾ ರಾಗ್, ತನ್ನ ಪತಿ ವಿವಾಹವಾದ 18 ತಿಂಗಳು ನಂತರ ತೊರೆದು ಬೇರೆ ಯುವತಿಯೊಂದಿಗೆ ವಾಸಿಸುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ವಿವಾಹದ ಡ್ರೆಸ್‌ಗಳನ್ನು ಮಾರಾಟಕ್ಕಿಡಲು ನಿರ್ಧರಿಸಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ವಂಚಕ ಪತಿಯಿಂದ ವಿಚ್ಚೇದನ ಪಡೆಯಲು ಅಗತ್ಯವಾದ […]
↧