ಗರ್ಭಿಣಿಯಾದವಳು 9 ತಿಂಗಳು ತುಂಬಿದ ನಂತ್ರ ಮಗುವಿಗೆ ಜನ್ಮ ನೀಡೋದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಬ್ಬ ಮಹಿಳೆ ಗರ್ಭ ಧರಿಸಿ 17 ತಿಂಗಳುಗಳಾಗಿದೆ. ಇನ್ನೂ ಮಗುವಿಗೆ ಜನ್ಮ ನೀಡಿಲ್ಲ. ಆಶ್ಚರ್ಯವಾದ್ರೂ ಇದು ಸತ್ಯ. ಚೀನಾದ ನಿವಾಸಿ ವಾಂಗ್ 2015ರಲ್ಲಿ ಗರ್ಭ ಧರಿಸಿದ್ದಾಳೆ. ಗರ್ಭಿಣಿಯಾದ ಮೊದಲ ತಿಂಗಳಿನಿಂದಲೇ ಈಕೆ ವೈದ್ಯರ ಬಳಿ ತೋರಿಸಿದ್ದಾಳೆ. ವೈದ್ಯರು 2015ರ ಕೊನೆಯಲ್ಲಿ ವಾಂಗ್ ಗೆ ಹೆರಿಗೆಯಾಗಲಿದೆ ಎಂದು ತಿಳಿಸಿದ್ದರಂತೆ. ವೈದ್ಯರು ಕೊಟ್ಟ ಡೇಟ್ ಮುಗಿದಿದೆ. ಆದರೂ ವಾಂಗ್ ಗೆ ಹೆರಿಗೆಯಾಗಿಲ್ಲ. ಇದರಿಂದ ಆತಂಕಗೊಂಡ […]
↧