ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡರೆ ಏನು ತಿನ್ನಲು ಆಗಲ್ಲ. ಅದರ ನೋವು ಅನುಭವಿಸಿದವನೇ ಬಲ್ಲ. ಹೀಟ್‌ಹೆಚ್ಚಾದರೆ ಬಾಯಲ್ಲಿ ಅಲ್ಸರ್‌ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅದು ಸಣ್ಣದಿದ್ದು ಅಷ್ಟೊಂದು ಇರಿಟೇಟ್‌ಆಗುವುದಿಲ್ಲ, ಆದರೆ ಇದು ದೊಡ್ಡದಾದರೆ ಅಥವಾ ಹೆಚ್ಚಾದರೆ ನೋವು ವಿಪರೀತವಾಗುತ್ತದೆ. ಅಲ್ಲದೇ ಏನು ತಿನ್ನಲು ಸಹ ಸಾಧ್ಯವಿಲ್ಲ. ನಿಮಗೂ ಈ ಸಮಸ್ಯೆ ಕಾಣಿಸಿಕೊಂಡರೆ ಈ ಸಿಂಪಲ್‌ವಿಧಾನದ ಮೂಲಕ ಅದನ್ನು ನಿವಾರಣೆ ಮಾಡಿಕೊಳ್ಳಿ. ತೆಂಗಿನ ಹಾಲು : ಇದು ಉತ್ತಮ ನಿವಾರಕವಾಗಿದೆ. ತೆಂಗಿನ ಹಾಲಿಗೆ ಸ್ವಲ್ಪ ಜೇನು ಸೇರಿಸಿ, ಎಲ್ಲಿ ಅಲ್ಸರ್‌ಉಂಟಾಗಿದೆ ಅಲ್ಲಿಗೆ ಹಚ್ಚಿ […]
↧