ಆರೋಗ್ಯದ ದೃಷ್ಟಿಯಿಂದ ಜನ ಹೆಚ್ಚಾಗಿ ಎಳನೀರು ಕುಡಿಯುತ್ತಾರೆ. ಆದರೆ ಇದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ.ದೇಹ ಡೀಹೈಡ್ರೈಟ್‌ಆದಾಗ ಹೆಚ್ಚಾಗಿ ಎಲ್ಲರೂ ಎಳನೀರು ಕುಡಿಯಲು ಇಷ್ಟಪಡುತ್ತಾರೆ. ನೀವು ಅಂದುಕೊಂಡಿರುವಂತೆ ಎಳನೀರು ಸೇವನೆಯಿಂದ ದೇಹಕ್ಕೆ ಹೆಚ್ಚು ಲಾಭಗಳು ಇವೆ ಎಂದು. ಎಳನೀರಿನಲ್ಲಿರುವ ಪೋಷಕ ತತ್ವಗಳು ದೇಹಕ್ಕೆ ಹೆಚ್ಚಿನ ಮಟ್ಟದ ಶಕ್ತಿ ನೀಡುತ್ತದೆ ನಿಜ. ಆದರೆ ಎಳನೀರು ಸೇವನೆ ಮಿತಿಮೀರಿದರೆ ಅಡ್ಡ ಪರಿಣಾಮಗಳು ಸಹ ಇದೆ ಎಂಬುದು ನಿಮಗೆ ತಿಳಿದಿದೆಯೇ..? ಹೌದು, ಎಳನೀರು ಸೇವನೆ ಮಾಡುವುದರಿಂದ ದೇಹದ ಮೇಲೆ ಹಲವಾರು […]
↧