Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ವಿಶ್ವದ ಅತಿ ಎತ್ತರ ಮತ್ತು ಉದ್ದದ ಗಾಜು ಸೇತುವೆ ಲೋಕಾರ್ಪಣೆ

$
0
0
ಬೀಜಿಂಗ್: ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಗಾಜು ಸೇತುವೆಯನ್ನು ಚೀನಾ ದೇಶ ಭಾನುವಾರ ಲೋಕಾರ್ಪಣೆಗೊಳಿಸಿದೆ. ಹುನಾನ್ ಪ್ರಾಂತ್ಯದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಸೇತುವೆ ಎರಡು ಬೆಟ್ಟಗಳ ಮಧ್ಯೆ ನಿರ್ಮಿಸಲಾಗಿದೆ. 1,410 ಅಡಿ (430 ಮೀಟರ್) ಸಮುದ್ರಮಟ್ಟದಿಂದ ಎತ್ತರದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಪ್ರವಾಸಿಗರ ಆಕರ್ಷಣೆಗೆ ತಯಾರಾಗಿರುವ ಸೇತುವೆಯಲ್ಲಿ ಮೂರು ಪದರ ಗಾಜಿನ ಕೋಟಿಂಗ್ ಇದ್ದು, ಇದರ ಮೇಲೆ ನಡೆದುಕೊಂಡು ಆಳದ ಭೂಮಿಯ ವೀಕ್ಷಣೆ ಮಾಡುವುದು ರೋಮಾಂಚನ ಎಂದು ಬಣ್ಣಿಸಲಾಗಿದೆ. ‘ಅವತಾರ್’ ಎಂಬ ಹಾಲಿವುಡ್ನ ಸೂಪರ್ಹಿಟ್ […]

Viewing all articles
Browse latest Browse all 4919

Trending Articles