ನಿಮಗೆ ಮೊಡವೆ ಕಲೆ ಕಿರಿಕಿರಿ ತರುತ್ತಿದೆಯಾ …ಇನ್ನು ಮುಂದೆ ಆ ಚಿಂತೆ ಬಿಟ್ಟುಬಿಡಿ… ಈ ಸಿಂಪಲ್ ಆಗಿರೋ ಮಾರ್ಗದಿಂದ ಖಂಡಿತವಾಗಿಯೂ ಮೊಡವೆ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಬಹುದು. ಅಂದದ ಮುಖದ ಕನಸು ಕಾಣದವರಿಲ್ಲ. ಆದರೂ, ಏನೇ ಮಾಡಿದರೂ, ಮೊಡವೆ, ಕಪ್ಪು ಕಲೆ, ಕಳಾಹೀನ ಮುಖ. ಹೀಗೆ ಒಂದೇ, ಎರಡೇ? ಯುವಕ ಯುವತಿಯರಿಗೆ ನೂರೆಂಟು ಸಮಸ್ಯೆಗಳು. ಆದರೆ, ಇದಕ್ಕೆ ಪರಿಹಾರ ಕಾಣದೆ ಹಾಗೇ ದಿನದೂಡುವುದು ಇದ್ದೇ ಇದೆ. ಮೊಡವೆ ತೊಡೆದು ಹಾಕಲು ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳಬಹುದು. ಲೇಸರ್, […]
↧